ಟೆಕ್ಸ್ಟ್ ಸೆಕ್ಯೂರ್ ಹೌದು ಇಲ್ಲ ಅಳಿಸಿಹಾಕು ಪ್ರಸ್ತುತ: %s ನಿಮ್ಮ ಕೀಲಿಗಳನ್ನು ನಿರ್ವಹಿಸುವ ಮೊದಲು ಗುಪ್ತಪದವನ್ನು ನಮೂದಿಸುವ ಅಗತ್ಯವಿದೆ... ನೀವು ಇನ್ನೂ ಗುಪ್ತಪದವನ್ನು ಹೊಂದಿಸಿಲ್ಲ! ಸಂದೇಶಗಳು ಪ್ರತಿ ಸಂವಾದವಕ್ಕೆ ಈಗ ಎಲ್ಲಾ ಹಳೆಯ ಸಂದೇಶಗಳನ್ನು ಅಳಿಸಿ? ನೀವು ಈ ಕ್ಷಣ ಎಲ್ಲಾ ಸಂಭಾಷಣೆಯ ಇತ್ತೀಚಿನ %s ಸಂದೇಶಗಳಿಗೆ ಮಿತಗೊಳಿಸಲು ಖಚಿತವಾಗಿ ಬಯಸುವಿರಾ? ಅಳಿಸಿಹಾಕು ನನ್ನ ಶೇಖರಣಾ ಗೂಢಲಿಪೀಕರಣವನ್ನು ನಿಷ್ಕ್ರಿಯಗೊಳಿಸಿ? \nಎಚ್ಚರಿಕೆ, ಇದು ಎಲ್ಲಾ ಸಂದೇಶಗಳ ಮತ್ತು ಕೀಲಿಗಳ ಶೇಖರಣಾ ಗೂಢಲಿಪೀಕರಣವನ್ನು ನಿಷ್ಕ್ರಿಯಗೊಳಿಸುತ್ತದೆ.\nಸೆಷನ್ಸ್ ಕಾರ್ಯನಿರ್ವಹಿಸುತ್ತವೆ, ಆದರೆ ನಿಮ್ಮ ಸಾಧನದ ಭೌತಿಕ ಪ್ರವೇಶದೊಂದಿಗೆ ಯಾರಿಗಾದರೂ ಅವುಗಳನ್ನು ನಿಲುಕಿಸಿಕೊಳ್ಳಲು \nಸಾಧ್ಯವಾಗುತ್ತದೆ. ನಿಷ್ಕ್ರಿಯಗೊಳಿಸಿ ನೋಂದಣಿಯನ್ನು ರದ್ದುಗೊಳಿಸಲಾಗುತ್ತಿದೆ... ಮಾಹಿತಿ ಆಧಾರಿತ ಸಂವಹನವನ್ನು ರದ್ದುಗೊಳಿಸಲು ಪುಷ್ ಸಂದೇಶವನ್ನು ನಿಷ್ಕ್ರಿಯಗೊಳಿಸಿ ಸರ್ವರ್ಗೆ ಸಂಪರ್ಕಿಸುವಾಗ ದೋಷ! ಡೈರೆಕ್ಟರಿಯನ್ನು ನವೀಕರಿಸಲಾಗುತ್ತಿದೆ ಪುಶ್ ಡೈರೆಕ್ಟರಿಯನ್ನು ನವೀಕರಿಸಲಾಗುತ್ತಿದೆ ... ಒಳಬರುವ ಎಸ್.ಎಮ್.ಎಸನ್ನು ಸಕ್ರಿಯಗೊಳಿಸಲಾಗಿದೆ ನಿಮ್ಮ ಪೂರ್ವನಿಯೋಜಿತ ಎಸ್.ಎಮ್.ಎಸ್ ಅಪ್ಲಿಕೇಶನ್ನು ಬದಲಾಯಿಸಲು ಸ್ಪರ್ಶಿಸಿ ಒಳಬರುವ ಎಸ್.ಎಮ್.ಎಸನ್ನು ನಿಷ್ಕ್ರಿಯಗೊಳಿಸಲಾಗಿದೆ ಟೆಕ್ಸ್ಟ್ ಸೆಕ್ಯೂರನ್ನು ನಿಮ್ಮ ಪೂರ್ವನಿಯೋಜಿತ ಎಸ್.ಎಮ್.ಎಸ್ ಅಪ್ಲಿಕೇಶನ್ನಾಗಿ ಬದಲಾಯಿಸಲು ಸ್ಪರ್ಶಿಸಿ ಚಿತ್ರ ದೃಶ್ಯ ಶ್ರಾವ್ಯ ಸಂದೇಶದ ಗಾತ್ರ: %d ಕೆ.ಬಿ ಮುಕ್ತಾಯದ ಅವಧಿ: %s ಸಂದೇಶ ಕಳುಹಿಸುವಾಗ ದೋಷವಾಗಿದೆ ಸುರಕ್ಷಿತ ಮಾಧ್ಯಮವನ್ನು ವೀಕ್ಷಿಸಬೇಕೆ? ಈ ಕಡತವನ್ನು ಗೂಢಲಿಪೀಕರಣಗೊಂಡ ದತ್ತಾಂಶದಲ್ಲಿ ಸಂಗ್ರಹಿಸಲಾಗಿದೆ. ದುರದೃಷ್ಟವಶಾತ್, ಬಾಹ್ಯ ವೀಕ್ಷಕದಲ್ಲಿ ಇದನ್ನು ವೀಕ್ಷಿಸಲು ತಾತ್ಕಾಲಿಕವಾಗಿ ಇದನ್ನು ಅಸಂಕೇತಿಕರಿಸಿ ಡಿಸ್ಕಿಗೆ ಬರೆಯಲಾಗುತ್ತದೆ. ನೀವು ಇದನ್ನು ಮಾಡಲು ಬಯಸುತ್ತೀರ? ಕೀಲಿ ವಿನಿಮಯ ಸಂದೇಶವನ್ನು ಸ್ವೀಕರಿಸಲಾಗಿದೆ ಮತ್ತು ಸಂಸ್ಕರಿಸಲಾಗಿದೆ. ದೋಷ, ಹಳತಾದ ಕೀಲಿ ವಿನಿಮಯ ಸಂದೇಶವನ್ನು ಸ್ವೀಕರಿಸಲಾಗಿದೆ. ಕೀಲಿ ವಿನಿಮಯ ಸಂದೇಶ ಸ್ವೀಕರಿಸಲಾಗಿದೆ, ಪ್ರಕ್ರಿಯೆಗೊಳಿಸಲು ಕ್ಲಿಕ್ ಮಾಡಿ. %1$s ಸಮೂಹವನ್ನು ಬಿಟ್ಟಿದ್ದಾರೆ %1$s ಸಮೂಹವನ್ನು ಸೇರಿದ್ದಾರೆ %1$s ಸಮೂಹವನ್ನು ನವೀಕರಿಸಿದ್ದಾರೆ ಎಸ್ಎಂಎಸ್ ಹಿಮ್ಮರಳಿಕೆ ಟ್ಯಾಪ್ ಮಾಡಿ ಎಮೆಮ್ಎಸ್ ಹಿಮ್ಮರಳಿಕೆ ಟ್ಯಾಪ್ ಮಾಡಿ ಅಸುರಕ್ಷಿತ ಸಂವಾದದ ಹಿಮ್ಮರಳಿಕೆ ಟ್ಯಾಪ್ ಮಾಡಿ ಎಸ್.ಎಮ್.ಎಸ್ ಗೆ ಹಿಮ್ಮರಳಿ ? ಎಮ್.ಎಮ್.ಎಸ್ ಗೆ ಹಿಮ್ಮರಳಿ ? ಅಸುರಕ್ಶಿತ ಎಸ್.ಎಮ್.ಎಸ್ ಹಿಮ್ಮರಳಿ ? ಅಸುರಕ್ಶಿತ ಎಮ್.ಎಮ್.ಎಸ್ ಹಿಮ್ಮರಳಿ ? ಸುರಕ್ಶಿತ ಅಧಿವೇಶನ ಸ್ಥಾಪಿಸಲು ಸಾಧ್ಯವಾಗಲಿಲ್ಲ ಅದುದರಿಂದ ಈ ಸಂದೇಶವನ್ನು ಗೂಢಲಿಪೀಕರಣಗೊಳಿಸಲಾಗಲಿಲ್ಲ\n\nಅಸುರಕ್ಷಿತ ಸಂದೇಶವನ್ನು ಕಳುಹಿಸಿ? ಸುರಕ್ಷಿತ ಸೆಷನ್ ಪ್ರಾರಂಭಿಸಿ? %s ನೊಂದಿಗೆ ಸುರಕ್ಷಿತ ಅಧಿವೇಶನವನ್ನು ಪ್ರಾರಂಭಿಸಲೆ? ಸುರಕ್ಷಿತ ಸೆಷನ್ ಕೊನೆಗೊಂಡ ದೃಢೀಕರಣ ಈ ಸುರಕ್ಷಿತ ಅಧಿವೇಶನವನ್ನು ಕೊನೆಗೊಳಿಸು ನೀವು ಖಚಿತವಾಗಿ ಬಯಸುವಿರಾ? ಈ ಎಳೆಯ ದೃಢೀಕರಣನ್ನು ಅಳಿಸಿ ನೀವು ಶಾಶ್ವತವಾಗಿ ಈ ಸಂಭಾಷಣೆ ಅಳಿಸಲು ಖಚಿತವಾಗಿ ನಿರ್ಧರಿಸಿರುವಿರಾ? ಲಗತ್ತು ಸೇರಿಸಿ ಸಂಪರ್ಕದ ಮಾಹಿತಿಯನ್ನು ಆಯ್ಕೆಮಾಡಿ ಸಂದೇಶ ರಚಿಸಿ ಕ್ಷಮಿಸಿ, ನಿಮ್ಮ ಲಗತ್ತನ್ನು ಹೊಂದಿಸುವಲ್ಲಿ ದೋಷ ಉಂಟಾಗಿದೆ. ಕ್ಷಮಿಸಿ, ಆಯ್ಕೆ ಮಾಡಿದ ವೀಡಿಯೊ ಸಂದೇಶ ಗಾತ್ರ ನಿರ್ಬಂಧಗಳನ್ನು ಮೀರಿದೆ. ಕ್ಷಮಿಸಿ, ಆಯ್ಕೆ ಶ್ರಾವ್ಯ ಸಂದೇಶ ಗಾತ್ರ ನಿರ್ಬಂಧಗಳನ್ನು ಮೀರಿದೆ. ಸ್ವೀಕರಿಸುವವರ ಎಸ್.ಎಮ್.ಎಸ್ ಅಥವಾ ಇಮೇಲ್ ವಿಳಾಸ ಮಾನ್ಯವಾದುದಲ್ಲ! ಸಂದೇಶ ಖಾಲಿಯಾಗಿದೆ! ಸಮೂಹ ಸಂವಾದದ ಸ್ವೀಕೃತದಾರರು ಸಮೂಹ ಸಂವಾದ ಅನಾಮಧೇಯ ಸಮೂಹ %d ಸದಸ್ಯರು 1 ಸದಸ್ಯ ಉಳಿಸಿದ ಕರಡು ಸ್ವೀಕರಿಸುವವರು ಅಮಾನ್ಯ! ಕರೆಗಳ ಬೆಂಬಲವಿರುವುದಿಲ್ಲ ಈ ಸಾಧನದಲ್ಲಿ ಡಯಲ್ ಕ್ರಮಗಳ ಬೆಂಬಲ ಕಂಡುಬರುತ್ತಿಲ್ಲ. ಸಮೂಹವನ್ನು ಬಿಡುವಿರ? ಈ ಸಮೂಹ ಬಿಡವ ಬಯಕೆಯನ್ನು ನೀವು ಖಚಿತವಾಗಿರುವಿರಾ? ಸಂದೇಶದ ವಿವರಗಳು ರವಾನೆ: %1$s\nಕಳುಹಿಸಲಾಗಿದೆ / ಸ್ವೀಕರಿಸಲಾಗಿದೆ:%2$s ಕಳುಹಿಸುವವನು: %1$s\nರವಾನೆ: %2$s\nಕಳುಹಿಸಲಾಗಿದೆ: %3$s\nಸ್ವೀಕರಿಸಿದ್ದೇವೆ:%4$s ಸಂದೇಶವನ್ನು ಅಳಿಸಿ ಹಾಕಲಾಗುತ್ತದೆ, ಖಚಿತಪಡಿಸಿ ಶಾಶ್ವತವಾಗಿ ಈ ಸಂದೇಶವನ್ನು ಅಳಿಸಲು ನೀವು ಖಚಿತವಾಗಿ ಬಯಸುವಿರಾ? ಎಸ್. ಡಿ ಕಾರ್ಡ್ಗೆ ಉಳಿಸಲೆ? ಈ ಮಾಧ್ಯಮ ಒಂದು ಗೂಢಲಿಪೀಕರಣಗೊಂಡ ದತ್ತಾಂಶದಲ್ಲಿ ಸಂಗ್ರಹಿಸಲಾಗಿದೆ. ನೀವು ಎಸ್.ಡಿ ಕಾರ್ಡ್ಗೆ ಉಳಿಸುವ ಆವೃತ್ತಿ ಇನ್ನೆಂದಿಗೂ ಗೂಢಲಿಪೀಕರಣಗೊಂಡಿರುವುದಿಲ್ಲ, ನೀವು ಮುಂದುವರಿಸಲು ಬಯಸುತ್ತೀರಾ? ಎಸ್. ಡಿ ಕಾರ್ಡಿಗೆ ಲಗತ್ತನ್ನು ಉಳಿಸುವಾಗ ತೊಡಕಾಗಿದೆ! ಯಶಸ್ವಿಯಾಗಿದೆ! ಎಸ್. ಡಿ ಕಾರ್ಡ್ಗೆ ಬರೆಯಲು ಸಾಧ್ಯವಿಲ್ಲ! ಲಗತ್ತು ಉಳಿಸಲಾಗುತ್ತಿದೆ ಎಸ್.ಡಿ ಕಾರ್ಡಿಗೆ ಲಗತ್ತನ್ನು ಉಳಿಸಲಾಗುತ್ತಿದೆ... ಕೀಲಿ ವಿನಿಮಯ ಸಂದೇಶ ... ಸಂವಾದದ ಎಳೆಗಳನ್ನು ಅಳಿಸು? ನೀವು ಆಯ್ಕೆ ಮಾಡಲಾದ ಎಲ್ಲಾ ಸಂವಾದವನ್ನು ಎಳೆಗಳನ್ನು ಅಳಿಸಲು ಖಚಿತವಾಗಿ ಬಯಸುವಿರಾ? ಅಳಿಸಲಾಗುತ್ತಿದೆ ಆಯ್ದ ವಾದಗಳನ್ನು ಅಳಿಸಲಾಗುತ್ತಿದೆ ... ಕೀಲಿ ವಿನಿಮಯ ಸಂದೇಶ... ಜೊತೆ ಹಂಚಿಕೊಳ್ಳಿ ಎಸ್.ಡಿ ಕಾರ್ಡ್ಗೆ ರಫ್ತು ಮಾಡಿ? ಇದು\nಏಸ್.ಡಿ ಕಾರ್ಡ್ಗೆ ನಿಮ್ಮ ಗೂಢಲಿಪೀಕರಣಗೊಂಡ ಕೀಲಿಗಳನ್ನು, ಸೆಟ್ಟಿಂಗ್ಗಳನ್ನು ಮತ್ತು ಸಂದೇಶಗಳ ರಫ್ತು ಮಾಡುತ್ತದೆ. ರಫ್ತು ಮಾಡಿ ಎಸ್ ಡಿ ಕಾರ್ಡ್ಗೆ ಸರಳಪಠ್ಯ ರಫ್ತು ಮಾಡಿ? ಎಚ್ಚರಿಕೆ, ಇದು ಏಸ್.ಡಿ ಕಾರ್ಡ್ಗೆ ನಿಮ್ಮ ಟೆಕ್ಸ್ಟ್ ಸೆಕ್ಯೂರ್ ಸಂದೇಶಗಳ ಅಂತರ್ಯವನ್ನು ಸರಳಪಠ್ಯ ರೂಪದಲ್ಲಿ ರಫ್ತು ಮಾಡುತ್ತದೆ. ರದ್ದುಮಾಡು ರಫ್ತು ಮಾಡುತ್ತಿದ್ದೇವೆ ಎಸ್ ಡಿ ಕಾರ್ಡ್ಗೆ ಸರಳಪಠ್ಯವನ್ನು ರಫ್ತು ಮಾಡಲಾಗುತ್ತಿದೆ... ⏎ ದೋಷ ⏎ ಎಸ್ ಡಿ ಕಾರ್ಡ್ಗೆ ಬರೆಯಲು ಸಾಧ್ಯವಾಗುವುತ್ತಿಲ್ಲ! ⏎ ಎಸ್.ಡಿ ಕಾರ್ಡ್ಗೆ ಬರೆಯುವಾಗ ದೋಷವಾಗಿದೆ. ⏎ ಯಶಸ್ವಿಯಾಗಿದೆ! ಗೂಢಲಿಪೀಕರಣಗೊಂಡ ಕೀಲಿಗಳನ್ನು,\nಸೆಟ್ಟಿಂಗ್ಗಳನ್ನು ಮತ್ತು ಸಂದೇಶಗಳನ್ನು ರಫ್ತು ಮಾಡಲಾಗುತ್ತಿದೆ ... ಹೋಸ ಸಮೂಹ ಸಮೂಹವನ್ನು ನವೀಕರಿಸಿ ಸಮೂಹದ ಹೆಸರು ಹೊಸ ಎಮ್.ಎಮ್.ಎಸ್ ಸಮೂಹ ನೀವು ಟೆಕ್ಸ್ಟ್ ಸೆಕ್ಯೂರ್ ಗುಂಪುಗಳನ್ನು ಬೆಂಬಲಿಸದ ಸಂಪರ್ಕವನ್ನು ಆಯ್ಕೆ ಮಾಡಿದ್ದಿರಿ , ಈ ಗುಂಪು ಎಂ.ಎಂ.ಎಸ್ ಆಧರಿಸಿದ್ದಾಗಿರುತ್ತದೆ. ನೀವು ಡೇಟಾ ಚಾನೆಲ್ ಅನ್ನು ನೋಂದಾಯಿಸಿಲ್ಲ, ಆದ್ದರಿಂದ ಟೆಕ್ಸ್ಟ್ ಸೆಕ್ಯೂರ್ ಗುಂಪುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಅನಿರೀಕ್ಷಿತ ದೋಷ ಸಂಭವಿಸಿದೆ ಹಾಗು ಗುಂಪು ಸೃಷ್ಟಿ ವಿಫಲಗೊಂಡಿದೆ . ನಿಮ್ಮ ಗುಂಪಿನಲ್ಲಿ ಕನಿಷ್ಠ ಒಬ್ಬ ವ್ಯಕ್ತಿಯ ಅಗತ್ಯವಿದೆ! ನಿಮ್ಮ ಗುಂಪಿನ ಒಬ್ಬ ಸದಸ್ಯ ಸರಿಯಾಗಿ ಓದಲು ಸಾಧ್ಯವಿಲ್ಲದ ಸಂಖ್ಯೆಯನ್ನು ಹೊಂದಿದ್ದಾರೆ. ಸರಿಪಡಿಸಿ ಅಥವಾ ಸಂಪರ್ಕವನ್ನು ತೆಗೆದು ಮತ್ತೆ ಪ್ರಯತ್ನಿಸಿ. ಫೈಲ್ I / O ದೋಷ, ತಾತ್ಕಾಲಿಕ ಚಿತ್ರ ಕಡತವನ್ನು ರಚಿಸಲು ಸಾಧ್ಯವಾಗಲಿಲ್ಲ. ಸಮೂಹದ ಚಿತ್ರ ಸಮೂಹವನ್ನು ರಚಿಸಿ ಸೃಷ್ಟಿಸಲಾಗುತ್ತಿದೆ %1$s… ಈಗಿರುವ ಟೆಕ್ಸ್ಟ್ ಸೆಕ್ಯೂರ್ ಗುಂಪಿಗೆ ಟೆಕ್ಸ್ಟ್ ಸೆಕ್ಯೂರ್ ಅಲ್ಲದ ಸಂಪರ್ಕಗಳನ್ನು ಸೇರಿಸಲು ಸಾಧ್ಯವಿಲ್ಲ ಆಯಾತ ರಫ್ತು ಮಾಡಿ ವ್ಯವಸ್ಥೆಯ ಎಸ್.ಎಮ್.ಎಸ್ ದತ್ತಾಂಶವನ್ನು ಆಮದು ಮಾಡಿಕೊಳ್ಳಿ ಇದು ವ್ಯವಸ್ಥೆಯ ಪೂರ್ವನಿಯೋಜಿತ ಎಸ್ಎಮ್ಎಸ್ ದತ್ತಸಂಚಯದಿಂದ ಟೆಕ್ಸ್ಟ್ ಸೆಕುರ್ ಗೆ ಸಂದೇಶಗಳನ್ನು ಆಮದು ಮಾಡಿಕೊಳ್ಳುತ್ತದೆ. \nನೀವು ಈ ಹಿಂದೆ ವ್ಯವಸ್ಥೆಯ ಸಂಚಿಕೆ ದತ್ತಾಂಶ ಆಮದು ಮಾಡಿಕೊಂಡಿದ್ದರೆ, ಮತ್ತೆ ಆಮದು ನಕಲು ಸಂದೇಶಗಳಿಗೆ ಕಾರಣವಾಗುತ್ತದೆ. ಆಯಾತ ರದ್ದುಮಾಡು ಗೂಢಲಿಪೀಕರಣಗೊಂಡ ಬ್ಯಾಕಪ್ ಅನ್ನು ಪುನಃಸ್ಥಾಪಿಸಿ? \nಗೂಢಲಿಪೀಕರಣಗೊಂಡ ಬ್ಯಾಕ್ಅಪ್ನ ಪುನಃಸ್ಥಾಪಿಸಿದರೆ, ಅದು ನಿಮ್ಮ ಚಾಲ್ತಿಯಲ್ಲಿರುವ ಕೀಲಿಗಳನ್ನು, ಆಯ್ಕೆಗಳು, ಮತ್ತು \nಸಂದೇಶಗಳನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ನಿಮ್ಮ ಪ್ರಸ್ತುತ ಟೆಕ್ಸ್ಟ್ ಸೆಕ್ಯೂರ್ ಅನುಸ್ಥಾಪನೆಯಲ್ಲಿ ಇರುವ ಹಾಗು \nಬ್ಯಾಕ್ಅಪ್ನಲ್ಲಿ ಇರದ ಯಾವುದೇ ಮಾಹಿತಿಯನ್ನು ನೀವು ಕಳೆದುಕೊಳ್ಳುತ್ತೀರಿ. ಪುನಃಸ್ಥಾಪಿಸಿ ಸರಳಪಠ್ಯದ ಬ್ಯಾಕಪ್ ಅನ್ನು ಆಮದು ಮಾಡಿಕೊಳ್ಳಿ... ಇದು ಒಂದು ಸರಳಪಠ್ಯ ಬ್ಯಾಕ್ಅಪ್ನಿಂದ ಸಂದೇಶಗಳನ್ನು ಆಮದು ಮಾಡಿಕೊಳ್ಳುತ್ತದೆ. ನೀವು ಈ ಹಿಂದೆ, ಈ ಬ್ಯಾಕ್ಅಪ್ನಿಂದ ಸಂದೇಶಗಳನ್ನು ಆಮದು ಮಾಡಿಕೊಂಡಿದ್ದರೆ, ಮತ್ತೆ ಆಮದು, ನಕಲು ಸಂದೇಶಗಳಿಗೆ ಕಾರಣವಾಗುತ್ತದೆ. ಆಮದು ಮಾಡಲಾಗುತ್ತಿದೆ ಸರಳಪಠ್ಯದ ಬ್ಯಾಕಪ್ ಅನ್ನು ಆಮದು ಮಾಡಿಕೊಳ್ಳಿ... ಸರಳಪಠ್ಯದ ಬ್ಯಾಕ್ಅಪ್ ಕಂಡುಬಂದಿಲ್ಲ! ಬ್ಯಾಕ್ಅಪ್ ಅನ್ನು ಆಮದು ಮಾಡಿಕೊಳ್ಳುವಾಗ ದೋಷವಾಗಿದೆ! ಆಮದು ಪೂರ್ಣಗೊಂಡಿದೆ! ಪುನಃಸ್ಥಾಪಿಸಿಸಗೊಳಿಸಲಾಗುತ್ತಿದೆ ಗೂಢಲಿಪೀಕರಣಗೊಂಡ ಬ್ಯಾಕಪ್ ಅನ್ನು ಪುನಃಸ್ಥಾಪಿಸಿ... ಗೂಢಲಿಪೀಕರಣಗೊಂಡ ಬ್ಯಾಕ್ಅಪ್ ಕಂಡುಬಂದಿಲ್ಲ! ಪುನಃಸ್ಥಾಪನೆ ಪೂರ್ಣಗೊಂಡಿದೆ! ಸ್ಕ್ಯಾನ್ ಮಾಡಲಾದ ಕೀಲಿ ಕಂಡುಬಂದಿಲ್ಲ! ಎಂ.ಎಂ.ಎಸ್ ಡೌನ್ಲೋಡ್ಗಾಗಿ ಯಾವುದೇ ಸಂಪರ್ಕ ಲಭ್ಯವಿಲ್ಲ, ನಂತರ ಮತ್ತೆ ಪ್ರಯತ್ನಿಸಿ ... ಎಂ. ಎಂ. ಎಸ್ ಸಂಗ್ರಹಿಸಿಡುವಾಗ ದೋಷ ಸಂಭವಿಸಿದೆ! ಎಂ.ಎಂ.ಎಸ್ ಪೂರೈಕೆದಾರರಿಗೆ ಸಂಪರ್ಕಿಸುವಾಗ ದೋಷ ... ನಿಸ್ತಂತು ಒದಗಿಸುವವರ ಎಂ.ಎಂ.ಎಸ್ ಸೆಟ್ಟಿಂಗ್ಗಳನ್ನು ಓದುವಲ್ಲಿ ದೋಷವಾಗಿದೆ... ಬಹುಮಾಧ್ಯಮ ಸಂದೇಶ ಗುಪ್ತಪದಗಳು ಹೊಂದಿಕೆಯಾಗುವುದಿಲ್ಲ ಹಳೆಯ ಗುಪ್ತಪದ ತಪ್ಪಾಗಿದೆ! ಗುಪ್ತಪದ ನಮೂದಿಸಿ ಟೆಕ್ಸ್ಟ್ ಸೆಕ್ಯೂರ್ ಲಾಂಛನ ಗುಪ್ತಪದವನ್ನು ಸಲ್ಲಿಸು ಗುಪ್ತಪದ ಮಾನ್ಯವಾದದ್ದಲ್ಲ! ನಿಮ್ಮ ವಾಹಕಕ್ಕೆ ಎಮ್.ಎಮ್.ಎಸ್.ಸಿ ಯು.ಆರ್.ಎಲ್ ಸೂಚಿಸಬೇಕು. ಎಂ.ಎಂ.ಎಸ್ ಸೆಟ್ಟಿಂಗ್ಗಳನ್ನು ನವೀಕರಿಸಲಾಗಿದೆ ನೀವು ಯಾವುದೇ ಸಮಯದಲ್ಲಿ ಈ ಮೌಲ್ಯಗಳನ್ನು ಟೆಕ್ಸ್ಟ್ ಸೆಕ್ಯೂರ್ ಸೆಟ್ಟಿಂಗ್ಗಸ್ ಮೆನುವಿನಲ್ಲಿ ಮಾರ್ಪಡಿಸಬಹುದು. ಈ ಕೀಲಿ ವಿನಿಮಯದ ಮೇಲಿನ ಸಹಿ ನೀವು ಹಿಂದೆ ಈ ಸಂಪರ್ಕದಿಂದ ಸ್ವೀಕರಿಸಿದ್ದಕಿಂತ ಭಿನ್ನವಾಗಿದೆ. ಇದು ಯಾರಾದರೂ ನಿಮ್ಮ ಸಂವಹನವನ್ನು ಅಡ್ಡಿಪಡಿಸಲು ಪ್ರಯತ್ನಿಸುತ್ತಿರಬಹುದು ಅಥವಾ ಈ ಸಂಪರ್ಕ ಟೆಕ್ಸ್ಟ್ ಸೆಕ್ಯೂರ್ ಮರು ಸ್ಥಾಪಿಸಿ, ಈಗ ಹೊಸ ಗುರುತನ್ನು ಕೀಲಿ ಹೊಂದಿದೆ ಅರ್ಥ. ನೀವು ಪರಿಶೀಲಿಸಲು ಇಚ್ಛಿಸಬಹುದಾದ ⏎ \nಸಂಪರ್ಕ. ⏎ ಈ ಕೀಲಿ ವಿನಿಮಯದ ಮೇಲಿನ ⏎ ಸಹಿ ನಂಬಲರ್ಹ, ಆದರೆ \'ಸ್ವಯಂಚಾಲಿತ ಸಂಪೂರ್ಣ ಕೀಲಿ⏎ ವಿನಿಮಯ\' ಅನ್ನು ನಿಷ್ಕ್ರಿಯಗೊಳಿಸಲಾಗಿದೆ. ⏎ ಸಂಸ್ಕರಿಸಲಾಗುತ್ತಿದೆ ಕೀಲಿ ವಿನಿಮಯ ಸಂಸ್ಕರಿಸಲಾಗುತ್ತಿದೆ... ಟೆಕ್ಸ್ಟ್ ಸೆಕ್ಯೂರ್ ಜೋತೆಗೆ ಸಂಪರ್ಕ ನಿಮ್ಮ ರಾಷ್ಟ್ರವನ್ನು ಆಯ್ಕೆಮಾಡಿ ನಿಮ್ಮ ದೇಶದ ಸಂಕೇತವನ್ನು \nನೀವು ಸೂಚಿಸಬೇಕು ನಿಮ್ಮ ದೂರವಾಣಿ \nಸಂಖ್ಯೆಯನ್ನು ಸೂಚಿಸಬೇಕು ಅಮಾನ್ಯವಾದ ಸಂಖ್ಯೆ ನೀವು ಸೂಚಿಸಿದ \nಸಂಖ್ಯೆ (%s) ಅಮಾನ್ಯವಾಗಿದೆ. ಬೆಂಬಲವಿಲ್ಲ \nನಾವು ಈಗ ಕೆಳಗಿನ ಸಂಖ್ಯೆ ಈ ಸಾಧನದ ಜತೆ ಸಂಬಂಧ ಹೊಂದಿದೆ ಎಂದು ಪರೀಕ್ಷಿಸುತ್ತೇವೆ:\n%s\nಈ ಸಂಖ್ಯೆ ಸರಿಯಾಗಿದೆ, ಅಥವಾ ನೀವು ಮುಂದುವರೆಯುವ ಮೊದಲು ಅದನ್ನು ಸಂಪಾದಿಸಲು ಬಯಸುತ್ತೀರಿ? ಮುಂದುವರಿಸು ಸಂಪಾದಿಸಿ ಸಂಭಾವ್ಯ ಸಮಸ್ಯೆಗಳು. ಸಂಖ್ಯೆಯನ್ನು ಪರಿಶೀಲಿಸಲಾಗುತ್ತಿದೆ %s ಸಂಪಾದಿಸಿ ನೋಂದಣಿ ಪೂರ್ಣಗೊಂಡಿದೆ! ಸಂಭಾವ್ಯ ಸಮಸ್ಯೆಗಳು. ನೀವು ಮೊದಲ ಸ್ವೀಕರಿಸಿದ ಸಂಕೇತವನ್ನು ನಮೂದಿಸಬೇಕು ... ಸಂಪರ್ಕಿಸಲಾಗುತ್ತಿದೆ ಪರಿಶೀಲನೆಗಾಗಿ ಸಂಪರ್ಕಿಸಲಾಗುತ್ತಿದೆ ... ಜಾಲಬಂಧದ ದೋಷ! ಸಂಪರ್ಕಿಸಲು ಸಾಧ್ಯವಿಲ್ಲ. ನಿಮ್ಮ ಜಾಲಬಂಧದ ಸಂಪರ್ಕವನ್ನೊಮ್ಮೆ ಪರಿಶೀಲಿಸಿ ಹಾಗೂ ಮತ್ತೆ ಪ್ರಯತ್ನಿಸಿ. ಪರಿಶೀಲನೆ ವಿಫಲವಾಗಿದೆ! ನೀವು ಸಲ್ಲಿಸಿದ ಪರಿಶೀಲನಾ ಸ೦ಕೇತ ತಪ್ಪಾಗಿದೆ. ದಯವಿಟ್ಟು ಮತ್ತೆ ಪ್ರಯತ್ನಿಸಿ. ಬಹಳಷ್ಟು ಪ್ರಯತ್ನಗಳು ನೀವು ತಪ್ಪು ಪರಿಶೀಲನಾ ಸ೦ಕೇತವನ್ನು ಹಲವು ಬಾರಿ ಸಲ್ಲಿಸಿದ್ದೀರಿ. ಪುನಃ ಪ್ರಯತ್ನಿಸುವ ಮೊದಲು ದಯವಿಟ್ಟು ಒಂದು ನಿಮಿಷ ನಿರೀಕ್ಷಿಸಿ. ಕರೆಯನ್ನು ವಿನಂತಿಸಲಾಗುತ್ತಿದೆ ಒಳಬರುವ ಪರಿಶೀಲನೆ ಕರೆಗೆ ವಿನಂತಿಸಲಾಗುತ್ತಿದೆ ... ಸರ್ವರ್ ದೋಷ ಸರ್ವರ್ ದೋಷವನ್ನು ಎದುರಿಸಿದೆ. ದಯವಿಟ್ಟು ಮತ್ತೆ ಪ್ರಯತ್ನಿಸಿ. ಅತೀ ಹೆಚ್ಚು ವಿನಂತಿಗಳು! ನೀವು ಈಗಾಗಲೇ ಧ್ವನಿ ಕರೆಯನ್ನು ವಿನಂತಿಸಿರುವಿರಿ. ನೀವು 20 ನಿಮಿಷಗಳಲ್ಲಿ ಮತ್ತೊಂದುನ್ನು ಕೋರಬಹುದು. ಧ್ವನಿ ಸಂಕೇತವನ್ನು ಪರಿಶೀಲಿಸಲಾಗುತ್ತಿದೆ ... ನೋಂದಣಿ ಪೂರ್ಣಗೊಂಡಿದೆ! ನೋಂದಣಿ ಪೂರ್ಣಗೊಂಡಿದೆ ಟೆಕ್ಸ್ಟ್ ಸೆಕ್ಯೂರ್ನ ನೋಂದಣಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ನೋಂದಣಿ ದೋಷ ಟೆಕ್ಸ್ಟ್ ಸೆಕ್ಯೂರ್ಗೆ ನೋಂದಾಯಿಸುವಾಗ ಸಮಸ್ಯೆ ಎದುರಾಗಿದೆ. ಭ್ರಷ್ಟಗೊಂಡಿದೆ ಕೀಲಿಯನ್ನು ಸ್ವೀಕರಿಸಲಾಗಿದೆ\nವಿನಿಮಯ ಸಂದೇಶ! \nಅಮಾನ್ಯವಾದ ಪ್ರೊಟೋಕಾಲ್ ಆವೃತ್ತಿಯ ಕೀಲಿ ವಿನಿಮಯ ಸಂದೇಶವನ್ನು ಸ್ವೀಕರಿಸಲಾಗಿದೆ. \nಸ್ವೀಕರಿಸಿದ ಸಂದೇಶ ಅಪರಿಚಿತ ಗುರುತಿನ ಕೀಯನ್ನು ಹೊಂದಿದೆ. ಸಂಸ್ಕರಿಸಲು ಮತ್ತು ಪ್ರದರ್ಶಿಸಲು ಕ್ಲಿಕ್ ಮಾಡಿ. ಸುರಕ್ಷಿತ ಸೆಷನ್ ಕೊನೆಗೋಂಡಿದೆ ಗುಂಪನ್ನು ಬಿಟ್ಟಿದ್ದಾರೆ ... ಸುರಕ್ಷಿತ ಸೆಷನ್ ಕೊನೆಗೋಂಡಿದೆ. ನೀವು ಗುರುತಿನ ಕೀಲಿಯನ್ನು ಹೊಂದಿಲ್ಲ. ಸ್ವೀಕರಿಸುವವರ ಯಾವುದೇ ಗುರುತಿನ ಕೀಲಿಯನ್ನು ಹೊಂದಿಲ್ಲ. ಸ್ವೀಕರಿಸುವವರ ಯಾವುದೇ ಗುರುತಿನ ಕೀಲಿಯನ್ನು ಹೊಂದಿಲ್ಲ! ಅವರ ಕೀಲಿಯನ್ನು ಸ್ಕ್ಯಾನ್ ಮಾಡಿ ಹೋಲಿಸಿ ನೋಡಿ ನನ್ನ ಕೀಲಿಯ ಸ್ಕ್ಯಾನ್ ಪಡೆಯಿರಿ ಎಚ್ಚರಿಕೆ, ಸ್ಕ್ಯಾನ್ ಮಾಡಲಾದ ಕೀಲಿ ಹೊಂದಿಕೆಯಾಗುತ್ತಿಲ್ಲ! ಬೆರಳಚ್ಚುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಪರಿಶೀಲಿಸಿಲ್ಲ! ಅವರ ಕೀಲಿ ಸರಿಯಾಗಿದೆ. ಅವರು ನಿಮ್ಮ ಕೀಲಿಯನ್ನು ಪರಿಶೀಲಿಸುವುದು ಸಹ ಅವಶ್ಯಕ. ಪರಿಶೀಲಿಸಲಾಗಿದೆ ನೀವು ಗುರುತನ್ನು ಕೀಲಿಯನ್ನು ಹೊಂದಿಲ್ಲ! ನನ್ನ ಬೆರಳಗುರುತಿನ ಸ್ಕ್ಯಾನ್ ಪಡೆಯಿರಿ ಅವರ ಬೆರಳಚ್ಚುಗಳನ್ನು ಸ್ಕ್ಯಾನ್ ಮಾಡಿ ಎಚ್ಚರಿಕೆ, ಸ್ಕ್ಯಾನ್ ಮಾಡಲಾದ ಕೀಲಿ ಹೊಂದಿಕೆಯಾಗುತ್ತಿಲ್ಲ! ಬೆರಳಚ್ಚುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಪರಿಶೀಲಿಸಿಲ್ಲ! ಅವರ ಕೀಲಿ ಸರಿಯಾಗಿದೆ. ಅವರು ನಿಮ್ಮ ಕೀಲಿಯನ್ನು ಪರಿಶೀಲಿಸುವುದು ಸಹ ಅವಶ್ಯಕ. ಪರಿಶೀಲಿಸಲಾಗಿದೆ ನೀವು ಗುರುತಿನ ಕೀಲಿಯನ್ನು ಹೊಂದಿಲ್ಲ. ಹೋಲಿಸಲು ಸ್ಕ್ಯಾನ್ ಮಾಡಿ ಹೋಲಿಸಲು ಸ್ಕ್ಯಾನ್ ಮಾಡಿಕೊಳ್ಳಿ ಎಚ್ಚರಿಕೆ, ಸ್ಕ್ಯಾನ್ ಮಾಡಲಾದ ಕೀಲಿ ಹೊಂದಿಕೆಯಾಗುತ್ತಿಲ್ಲ! ಪರಿಶೀಲಿಸಿಲ್ಲ! ಸ್ಕ್ಯಾನ್ ಮಾಡಲಾದ ಕೀಲಿಗಳು ಸಮಾನವಾಗಿವೆ! ಪರಿಶೀಲಿಸಲಾಗಿದೆ ಗುರುತಿನ ಬೆರಳಚ್ಚು ನನ್ನ ಗುರುತಿನ ಬೆರಳಚ್ಚು ನೀವು ಈಗಾಗಲೇ ಈ ಸ್ವೀಕತದಾರರಿಗೆ ಒಂದು ಸೆಷನ್ ಇನಿಷಿಯೇಷನ್ ವಿನಂತಿಯನ್ನು ಕಳುಹಿಸಿದ್ದಿರಿ, ನೀವು ಮತ್ತೊಂದು ಕಳುಹಿಸಲು ಬಯಸುವುವಿರ? ಇದು ಅ ಮೊದಲ ವಿನಂತಿಯನ್ನು ಅಮಾನ್ಯಗೊಳಿಸುತ್ತದೆ. ಕಳುಹಿಸು ಕಳಪೆ ಗೂಢಲಿಪೀಕರಣಗೊಂಡ ಸಂದೇಶ... ಅಸಂಕೇತಿಕರಣಗೊಳಿಸಲಾಗುತ್ತಿದೆ, ದಯವಿಟ್ಟು ನಿರೀಕ್ಷಿಸಿ ... ಈ ಸಂದೇಶ ಅಸ್ತಿತ್ವದಲ್ಲಿರದ ಸೆಶನ್ನಿಗೆ ಗೂಢಲಿಪೀಕರಣಗೊಂಡಿದೆ ... ಎಮ್. ಎಮ್. ಎಸ್ ಸರ್ವರ್ ಕಂಪ್ಯೂಟರ್ನ್ನು ಸಂಪರ್ಕಿಸಲಾಗುತ್ತಿದೆ ... ಎಂ. ಎಂ. ಎಸ್ ಡೌನ್ಲೋಡ್ ಮಾಡಲಾಗುತ್ತಿದೆ... ಡೌನ್ಲೋಡ್ ಮಾಡಲಾಗುತ್ತಿದೆ... ಡೌನ್ಲೋಡ್ ಮುಂದುವರಿಸಲು ಸ್ಪರ್ಶಿಸಿ ಮತ್ತು ಎಂಎಂಎಸ್ ಸೆಟ್ಟಿಂಗ್ಗಳನ್ನು ಗೊತ್ತುಪಡಿಸಿ. ಎಂ. ಎಂ. ಎಸ್ ಅಸಂಕೇತಿಕರಣಗೊಳಿಸಲಾಗುತ್ತಿದೆ, ದಯವಿಟ್ಟು ನಿರೀಕ್ಷಿಸಿ ... ಕಳಪೆ ಗೂಢಲಿಪೀಕರಣಗೊಂಡ ಎಂ. ಎಂ. ಎಸ್ ಸಂದೇಶ ... ಎಂಎಂಎಸ್ ಸಂದೇಶವು ಅಸ್ತಿತ್ವದಲ್ಲಿರದ ಸೆಶನ್ನಿಗೆ ಗೂಢಲಿಪೀಕರಣಗೊಂಡಿದೆ... ನಿಮ್ಮ ಎಂ.ಎಂ.ಎಸ್ ಸಂದೇಶವನ್ನು ಕಳುಹಿಸಲು ಪ್ರಸ್ತುತ ಸಾಧ್ಯವಾಗುವುದಿಲ್ಲ. ಆಮದು ಪ್ರಗತಿಯಲ್ಲಿದೆ ಪಠ್ಯ ಸಂದೇಶಗಳನ್ನು ಆಮದು ಮಾಡಲಾಗುತ್ತಿದೆ ತೆರೆಯಲು ಸ್ಪರ್ಶಿಸಿ ತೆರೆಯಲು ಸ್ಪರ್ಶಿಸಿ, ಅಥವಾ ಮುಚ್ಚಲು ಬೀಗವನ್ನು ಸ್ಪರ್ಶಿಸಿ. ಟೆಕ್ಸ್ಟ್ ಸೆಕ್ಯೂರ್ ಬೀಗ ತೆಗೆದಿದೆ ಗುಪ್ತಪದವನ್ನು ಉಪಯೋಗಿಸಿಕೊಂಡು ಬೀಗ ಹಾಕಿ %d ಹೊಸ ಸಂದೇಶಗಳು %s ನಿಂದ ಇತ್ತೀಚಿನ ಗೂಢಲಿಪೀಕರಣಗೊಂಡ ಸಂದೇಶ... (ವಿಷಯವಸ್ತು ಇಲ್ಲ) ಸಂದೇಶ ತಲುಪಿಸಲು ವಿಫಲವಾಗಿದೆ. ಸಂದೇಶ ತಲುಪಿಸಲು ವಿಫಲವಾಗಿದೆ. ಸಂದೇಶವನ್ನು ತಲುಪಿಸುವುದರಲ್ಲಿದೋಷ ಸಂಭವಿಸಿದೆ ಎಲ್ಲವನ್ನು ಓದಿದೆ ಎಂದು ಗುರುತು ಮಾಡಿ ಓದಿದೆ ಎಂದು ಗುರುತು ಮಾಡಿ ಪುನರುತ್ಥಾನಗೊಳಿಸಲಾಗುತ್ತಿದೆ ಮರುಸೃಷ್ಟಿಸಲಾಗುತ್ತಿದೆ ⏎ \nಗುರುತಿನ ಕೀಲಿ ... ⏎ ಪುನರುತ್ಥಾನಗೊಳಿಸಲಾಗಿದೆ! ಗುರುತಿನ ಕೀಲಿ ಮರುಹೊಂದಿಸಿ? \n⏎\nಎಚ್ಚರಿಕೆ! ನಿಮ್ಮ ಗುರುತಿನ ಕೀಲಿಯನ್ನು ಮರುಸೃಷ್ಟಿಸುವ ಮೂಲಕ, ನಿಮ್ಮ ಪ್ರಸ್ತುತ ಗುರುತಿನ ಕೀಲಿಯನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತೀರಿ, ⏎ \nಮತ್ತು ನಿಮ್ಮ ಅಸ್ತಿತ್ವದಲ್ಲಿರುವ ಸಂಪರ್ಕಗಳು ನಿಮ್ಮೊಂದಿಗೆ ಹೊಸ ಸುರಕ್ಷಿತ ಸೆಷನ್ಸ್ ಸ್ಥಾಪಿಸುವ ಸಂದರ್ಭದಲ್ಲಿ ಎಚ್ಚರಿಕೆಗಳನ್ನು ಸ್ವೀಕರಿಸುತ್ತಾರೆ. ⏎ \nನೀವು ಮುಂದುವರಿಸಲು ಖಚಿತವಾಗಿ ಬಯಸುವಿರಾ? ⏎ ರದ್ದುಮಾಡು ಮುಂದುವರಿಸು ಪ್ರಸ್ತುತ ನಿಮ್ಮ ಎಸ್.ಎಮ್.ಎಸ್ ಸಂದೇಶ ಕಳುಹಿಸಲು ಸಾಧ್ಯವಾಗುವುದಿಲ್ಲ. ಸೇವೆ ಲಭ್ಯವಾದ ತಕ್ಷಣ ಕಳುಹಿಸಲಾಗುವುದು. ಕ್ಷಮಿಸಿ, ತ್ವರಿತ ಪ್ರತಿಕ್ರಿಯೆಯನ್ನು ಸದ್ಯಕ್ಕೆ ಟೆಕ್ಸ್ಟ್ ಸೆಕ್ಯೂರ್ ಬೆಂಬಲಿಸುತ್ತಿಲ್ಲ! ನೀವು ಟೆಕ್ಸ್ಟ್ ಸೆಕ್ಯೂರ್ ಗೂಢಲಿಪೀಕರಿಸಿದ ಸೆಷನ್ಗಳನ್ನು ಬೆಂಬಲಿಸುವರೋಬ್ಬರಿಂದ ಸಂದೇಶವನ್ನು ಸ್ವೀಕರಿಸಿದ್ದೀರಿ. ನೀವು ಸುರಕ್ಷಿತ ಸೆಷನ್ ಆರಂಭಿಸಲು ಬಯಸುವಿರಾ? ವಿನಿಮಯ ಆರಂಭಿಸು ಹಳೆಯ ಗುಪ್ತಪದ: ಹೊಸ ಗುಪ್ತಪದ: ಹೊಸ ಗುಪ್ತಪದವನ್ನು ಪುನರಾವರ್ತಿಸಿ: ಸಂಪರ್ಕಗಳಿಲ್ಲ. ಡೈರೆಕ್ಟರಿಯನ್ನು ನವೀಕರಿಸಲಾಗುತ್ತಿದೆ ಗೆ ಆಯ್ಕೆಮಾಡಿ ಯಾವುದೇ ಇತ್ತೀಚಿನ ಕರೆಗಳಿಲ್ಲ. ಕಳುಹಿಸು ತೆಗೆದುಹಾಕಿ ಸುರಕ್ಷಿತ ಸಂದೇಶದ ಸೂಚಕ ಡೌನ್ಲೋಡ್ ಡೌನ್ಲೋಡ್ ಮಾಡಲಾಗುತ್ತಿದೆ ವಿಫಲವಾದ ಸೂಚಕವನ್ನು ಕಳುಹಿಸಿ ಅನುಮೋದನೆಗೆ ಬಾಕಿ ಉಳಿದಿದೆ ವಿತರಣೆ ಸೂಚಕ ಡೌನ್ಲೋಡ್ ಡೌನ್ಲೋಡ್ ಮಾಡಲಾಗುತ್ತಿದೆ ರಾಷ್ಟ್ರಗಳನ್ನು ಲೋಡ್ ಮಾಡಲಾಗುತ್ತಿದೆ ... ಹುಡುಕಿ ನೀವು ಸ್ಥಳೀಯವಾಗಿ ನಿಮ್ಮ ದತ್ತಾಂಶವನ್ನು ಗೂಢಲಿಪೀಕರಿಸ ಬಯಸಿದಲ್ಲಿ ಗುಪ್ತವಾಕ್ಯಾಂಶವನ್ನು ಆರಿಸಿ. ಗುಪ್ತಪದ: ಪುನರಾವರ್ತಿಸಿ: ಮುಂದುವರಿಸು ರಹಸ್ಯಗಳನ್ನು ಉತ್ಪಾದಿಸುತ್ತಿದ್ದೇವೆ ಬಿಟ್ಟು ಮುಂದುವರಿ ರಚಿಸಿ ಸಲ್ಲಿಸಬೇಡಿ ಸಲ್ಲಿಸು ಯಶಸ್ವಿಯಾಗಿದೆ! ಅರ್ಥವಾಯಿತು ಕ್ಲಿಪ್ಬೋರ್ಡ್ಗೆ ನಕಲು ಮಾಡಲಾಗಿದೆ ನಿಮ್ಮ ಸಹಾಯಕ್ಕೆ ಧನ್ಯವಾದಗಳು! ಸಲ್ಲಿಸಲಾಗುತ್ತಿದೆ ಟೆಕ್ಸ್ಟ್ ಸೆಕ್ಯೂರ್ ನ ಗೂಢಲಿಪೀಕರಣಗೊಂಡ ದತ್ತಾಂಶಕ್ಕೆ ನಿಮ್ಮ ಅಸ್ತಿತ್ವದಲ್ಲಿರುವ ಪಠ್ಯ ಸಂದೇಶಗಳನ್ನು ಆಮದು ಮಾಡಿಕೋಳ್ಳ ಬಯಸುವಿರಾ? ಪ್ರಸ್ತುತ ವ್ಯವಸ್ಥೆಯ ದತ್ತಾಂಶವನ್ನು ಯಾವುದೇ ರೀತಿಯಲ್ಲಿ ಮಾರ್ಪಡಿಸಿವುದಿಲ್ಲ. ಬಿಟ್ಟು ಮುಂದುವರಿ ಆಯಾತ ಈದು ಒಂದು ಕ್ಷಣ ತೆಗೆದುಕೊಳ್ಳಬಹುದು. ದಯವಿಟ್ಟು ತಾಳ್ಮೆಯಿಂದಿರಿ, ಆಮದು ಪೂರ್ಣಗೊಂಡಾಗ, ನಾವು ನಿಮಗೆ ಸೂಚಿಸುತ್ತೇವೆ. ಆಮದು ಮಾಡಲಾಗುತ್ತಿದೆ ದತ್ತಾಂಶ ಆಧುನಿಕಗೊಳಿಸಲಾಗುತ್ತಿದೆ ... ಗೂಢಲಿಪೀಕರಣಗೊಂಡ ಬ್ಯಾಕ್ಅಪ್ ಅನ್ನು ರಫ್ತು ಮಾಡಿ ಎಸ್.ಡಿ ಕಾರ್ಡ್ಗೆ \nಒಂದು ಗೂಢಲಿಪೀಕರಣಗೊಂಡ ⏎ ಬ್ಯಾಕ್ಅಪ್ ಅನ್ನು ರಫ್ತು ಮಾಡಿ. ಸರಳಪಠ್ಯದ ಬ್ಯಾಕಪ್ ಅನ್ನು ರಫ್ತು ಮಾಡಿ \nಏಸ್ ಡಿ ಕಾರ್ಡ್ಗೆ \'SMSBackup And Restore\' ಹೊಂದಬಲ್ಲ ಒಂದು ಸರಳಪಠ್ಯ ಬ್ಯಾಕ್ಅಪ್ ಅನ್ನು ರಫ್ತು ಮಾಡಿ. ವ್ಯವಸ್ಥೆಯ ಎಸ್.ಎಮ್.ಎಸ್ ದತ್ತಾಂಶವನ್ನು ಆಮದು ಮಾಡಿಕೊಳ್ಳಿ ಪೂರ್ವನಿಯೋಜಿತ ವ್ಯವಸ್ಥೆಯ ಸಂದೇಶವಾಹಕ ಅಪ್ಲಿಕೇಶನ್ನಿಂದ ದತ್ತಾಂಶವನ್ನು ಆಮದು ಮಾಡಿಕೊಳ್ಳಿ. ಗೂಢಲಿಪೀಕರಣಗೊಂಡ ಬ್ಯಾಕಪ್ ಅನ್ನು ಆಮದು ಮಾಡಿಕೊಳ್ಳಿ \nಹಿಂದೆ ರಫ್ತು ಮಾಡಲಾದ ಗೂಢಲಿಪೀಕರಣಗೊಂಡ ಟೆಕ್ಸ್ಟ್ ಸೆಕ್ಯೂರ್ ಬ್ಯಾಕ್ಅಪ್ ಅನ್ನು ಪುನಃಸ್ಥಾಪಿಸಿ. ಸರಳಪಠ್ಯದ ಬ್ಯಾಕಪ್ ಅನ್ನು ಆಮದು ಮಾಡಿಕೊಳ್ಳಿ \nಒಂದು ಸರಳಪಠ್ಯ ಬ್ಯಾಕಪ್ ಕಡತವನ್ನು ಆಮದು ಮಾಡಿಕೊಳ್ಳಿ . \'SMSBackup And Restore\' ಜೋತೆ ಹೊಂದಿಕೆಯಾಗುತ್ತದೆ. ಕೀಲಿ ಮರುರಚಿಸಿ ನಿಮ್ಮ ದೂರವಾಣಿಗೆ ಹಸ್ತಚಾಲಿತ ಎಂ.ಎಂ.ಎಸ್ ಸೆಟ್ಟಿಂಗ್ಗಳ ಅಗತ್ಯವಿದೆ. ಟೆಕ್ಸ್ಟ್ ಸೆಕ್ಯೂರ್ ಗುಪ್ತಪದ ಅನ್ಲಾಕ್ ಟೆಕ್ಸ್ಟ್ ಸೆಕ್ಯುರಗೆ ನಿಮ್ಮ ನಿಸ್ತಂತು ವಾಹಕ ಮೂಲಕ ಮಾಧ್ಯಮ ಮತ್ತು ಗುಂಪು ಸಂದೇಶಗಳನ್ನು ತಲುಪಿಸಲು ಎಂಎಂಎಸ್ ಸೆಟ್ಟಿಂಗ್ಗಳ ಅಗತ್ಯವಿದೆ.\nನಿಮ್ಮ ಸಾಧನ, ಈ ಮಾಹಿತಿಯನ್ನು ಲಭ್ಯ ಮಾಡುವುದಿಲ್ಲ. ಇದು ಲಾಕ್ ಮಾಡಲಾದ ಸಾಧನಗಳು ಮತ್ತು ಇತರ ನಿರ್ಬಂಧಿತ ಸಂರಚನೆಗಳನ್ನು ಉಳ್ಳ ಸಾಧನಗಳಲ್ಲಿ ಕೆಲವೊಮ್ಮೆ ಆಗುತ್ತದೆ. ಮಾಧ್ಯಮ ಮತ್ತು ಗುಂಪು ಸಂದೇಶಗಳನ್ನು ಕಳುಹಿಸಲು, \'OK\' ಅನ್ನು ಕ್ಲಿಕ್ ಮಾಡಿ ಮತ್ತು ವಿನಂತಿಸಿದ ಸೆಟ್ಟಿಂಗ್ಗಳನ್ನು ಪೂರ್ಣಗೊಳಿಸಿ. ನಿಮ್ಮ ವಾಹಕದ ಎಂಎಂಎಸ್ ಸೆಟ್ಟಿಂಗ್ಗಳನ್ನು ಸಾಮಾನ್ಯ ಹುಡುಕಾಟದ ಮೂಲಕ ಕಂಡುಹಿಡಿಯಬಹುದು. ಎಂ.ಎಂ.ಎಸ್.ಸಿ ಯು.ಆರ್.ಎಲ್ (ಅಗತ್ಯ): ಎಂ.ಎಂ.ಎಸ್ ಪ್ರಾಕ್ಸಿ ಹೋಸ್ಟ್ (ಐಚ್ಛಿಕ): ಎಂ.ಎಂ.ಎಸ್ ಪ್ರಾಕ್ಸಿ ಪೋರ್ಟ್ (ಐಚ್ಛಿಕ): ಪೂರ್ಣಗೊಳಿಸಿ ನಿಮ್ಮ ರಾಷ್ಟ್ರ ನಿಮ್ಮ ರಾಷ್ಟ್ರ ಸಂಕೇತ ಹಾಗೂ\nದೂರವಾಣಿ ಸಂಖ್ಯೆ ದೂರವಾಣಿ ಸಂಖ್ಯೆ ನೋಂದಾಯಿಸು ನೋಂದಣಿಗೆ ತಾತ್ಕಾಲಿಕವಾಗಿ ಸರ್ವರ್ಗೆ ಕೆಲವು ಸಂಪರ್ಕ ಮಾಹಿತಿಯನ್ನು ರವಾನಿಸಲಾಗುತ್ತದೆ. ಬಿಟ್ಟು ಮುಂದುವರಿ ಕೆಲವು ಸಂಭಾವ್ಯ ಸಮಸ್ಯೆಗಳಲ್ಲಿ \nಇವು ಸೇರಿವೆ: ಎಸ್ಎಂಎಸ್ ಅಂತಃಛೇದಕಗಳು. \nಕೆಲವು ತೃತೀಯ ಎಸ್. ಎಮ್. ಎಸ್ ಸಂದೇಶದ ಕ್ಲೈಂಟ್ಗಳು, ಉದಾಹರಣೆಗೆ Handcent ಅಥವಾ GoSMS, ಕಳಪೆಯಾಗಿ ವರ್ತಿಸುತ್ತವೆ ಹಾಗೂ ಎಲ್ಲಾ ಒಳಬರುವ ಎಸ್. ಎಮ್. ಎಸ್ ಸಂದೇಶಗಳನ್ನು ಅಡ್ಡಗಟ್ಟುತ್ತವೆ. ನೀವು ಎಸ್. ಎಮ್. ಎಸ್ ಸಂದೇಶವನ್ನು ಸ್ವೀಕರಿಸಿದ ವೇಳೆಯಲ್ಲಿ, ಆ ಸಂದೇಶ \' Your TextSecure verification code:\' ಎಂಬುದಾಗಿ ಆರಂಭವಾಗುತ್ತದೆಯೇ ಎಂದು ಪರಿಶೀಲಿಸಿ. ಆ ಸಂದರ್ಭದಲ್ಲಿ ನಿಮ್ಮ ತೃತೀಯ ಎಸ್. ಎಮ್. ಎಸ್ ಸಂದೇಶದ ಅಪ್ಲಿಕೇಶನ್ನನ್ನು ಎಸ್. ಎಮ್. ಎಸ್ ಸಂದೇಶಗಳು ಹಾದು ಹೋಗಲು ಸಾಧ್ಯವಾಗುವಂತೆ ಕಾನ್ಫಿಗರ್ ಮಾಡಬೇಕಾಗುತ್ತದೆ. ತಪ್ಪಾದ ಸಂಖ್ಯೆ. \nನೀವು ಸರಿಯಾಗಿ ನಿಮ್ಮ ಸಂಖ್ಯೆಯನ್ನು ನಮೂದಿಸಿರುವಿರಿ ಹಾಗೂ ಇದು ನಿಮ್ಮ ವಲಯಕ್ಕೆ ಸೂಕ್ತವಾಗಿ ಸ್ವರೂಪಗೊಳಿಸಲಾಗಿದೆ ಎಂದು ಪರಿಶೀಲಿಸಿ. ಗೂಗಲ್ ವಾಯ್ಸ್. \nಟೆಕ್ಸ್ಟ-ಸೆಕ್ಯೂರ್ ಗೂಗಲ್ ವಾಯ್ಸ್ ಸಂಖ್ಯೆಯ ಜೋತೆ ಕೆಲಸ ಮಾಡುವುದಿಲ್ಲ. ಧ್ವನಿ ಪರಿಶೀಲನೆ \nಟೆಕ್ಸ್ಟ-ಸೆಕ್ಯೂರ್ ನಿಮ್ಮ ಸಂಖ್ಯೆಯನ್ನು ಪರಿಶೀಲಿಸಲು ನಿಮಗೆ ಕರೆ ಕೂಡ ಮಾಡಬಲ್ಲದು. \n\'ನನಗೆ ಕರೆ ಮಾಡಿ\' ಟ್ಯಾಪ್ ಮಾಡಿ ಹಾಗೂ ನೀವು ಆಲಿಸಿದ ಆರು ಅಂಕಿಯ ಸಂಕೇತವನ್ನು ಕೆಳಗೆ ನಮೂದಿಸಿ . ಪರಿಶೀಲಿಸಿ ನನಗೆ ಕರೆ ಮಾಡಿ ಸಂಖ್ಯೆಯನ್ನು ಸಂಪಾದಿಸಿ ಸಂಪರ್ಕ ದೋಷ. \nಟೆಕ್ಸ್ಟ್-ಸೆಕ್ಯೂರ್ಗೆ ಪುಶ್ ಸೇವೆಗೆ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಕೆಲವು ಸಂಭಾವ್ಯ ಸಮಸ್ಯೆಗಳಲ್ಲಿ\nಇವೂ ಸೇರಿವೆ: ನೆಟ್ವರ್ಕ್ \nಸಂಪರ್ಕ ಇಲ್ಲ. ನಿರ್ಬಂಧಿತ ಫೈರ್ವಾಲ್. \nಟೆಕ್ಸ್ಟ್-ಸೆಕ್ಯೂರ್ ಈಗ ಸ್ವಯಂಚಾಲಿತವಾಗಿ ಒಂದು ದೃಢೀಕರಣ ಎಸ್ಎಂಎಸ್ ಸಂದೇಶದ ಮೂಲಕ ನಿಮ್ಮ ಸಂಖ್ಯೆಯನ್ನು ಪರಿಶೀಲಿಸುತ್ತದೆ. ಸಂಪರ್ಕಿಸಲಾಗುತ್ತಿದೆ... ಎಸ್ಎಂಎಸ್ ಪರಿಶೀಲನೆಗಾಗಿ\nನಿರೀಕ್ಷಿಸಲಾಗುತ್ತಿದೆ ... ಸರ್ವರ್ನೊಂದಿಗೆ ನೋಂದಾಯಿಸಲಾಗುತ್ತಿದೆ ... ಇದು \nಒಂದು ಕ್ಷಣ ತೆಗೆದುಕೊಳ್ಳಬಹುದು. ದಯವಿಟ್ಟು ತಾಳ್ಮೆಯಿಂದಿರಿ, ಪರಿಶೀಲನೆ ಪೂರ್ಣಗೊಂಡಾಗ ನಾವು ನಿಮ್ಮ ಗಮನಕ್ಕೆ ತರುತ್ತೇವೆ. \nಟೆಕ್ಸ್ಟ್-ಸೆಕ್ಯೂರ್ ಪರಿಶೀಲನೆ ಎಸ್ಎಂಎಸ್ ಸಂದೇಶಕ್ಕಾಗಿ ಕಾಯುವ ಸಮಯ ಮೀರಿದೆ. ಎಸ್ ಎಂ ಎಸ್ ಪರಿಶೀಲನೆ \nವಿಫಲವಾಗಿದೆ. ಕೀಲಿಗಳನ್ನು ರಚಿಸಲಾಗುತ್ತಿದೆ ... ಹೆಸರು ಅಥವಾ ಸಂಖ್ಯೆಯನ್ನು ನಮೂದಿಸಿ ಸದಸ್ಯರನ್ನು ಸೇರಿಸಿ ನೀವು ಪ್ರಸ್ತುತ ನಿಮ್ಮ ನಂಬಿಕೆ ದತ್ತಾಂಶ ಸಂಗ್ರಹದಲ್ಲಿ ಯಾವುದೇ ಗುರುತು ಕೀಲಿಗಳನ್ನು ಹೊಂದಿಲ್ಲ. ಅವರ ಗುರುತು (ಅವರು ಓದುವುದು): ನಿಮ್ಮ ಗುರುತು (ನೀವು ಓದುವುದು): ಗುರುತಿನ ಹೆಸರು:\⏎\n ಆಮದು ಮಾಡಿಕೊಂಡ ಗುರುತು:\⏎\n ಪರಿಶೀಲಿಸಲಾಗಿದೆ ಹೋಲಿಸಿ ಅವರು ಇದನ್ನು ಓದುವರು: ನೀವು ಇದನ್ನು ಓದುವರು: ಗುಪ್ತಪದ ರಚಿಸಿ ಗುಪ್ತಪದ ನಮೂದಿಸಿ ಸಂಪರ್ಕಗಳನ್ನು ಆಯ್ಕೆಮಾಡಿ ಸಂಪರ್ಕವನ್ನು ಆಯ್ಕೆಮಾಡಿ ಟೆಕ್ಸ್ಟ್ ಸೆಕ್ಯೂರ್ ಪತ್ತೆಹಚ್ಚಲಾಗಿದೆ ಸಾರ್ವಜನಿಕ ಗುರುತಿನ ಕೀಲಿ ಗುಪ್ತಪದವನ್ನು ಬದಲಾಯಿಸಿ ಸೆಷನ್ನನ್ನು ಪರಿಶೀಲಿಸಿ ಗುರುತನ್ನು ಪರಿಶೀಲಿಸಿ ಗುರುತಿನ ಕೀಲಿಗಳನ್ನು ನಿರ್ವಹಿಸಿ ಆಮದು / ರಫ್ತು ಸಾಮಾನ್ಯ ಎಲ್ಲಾ ಎಸ್ ಎಂ ಎಸ್ ಪಡೆಯುವಿರಿ ಎಲ್ಲಾ ಒಳಬರುವ ಪಠ್ಯ ಸಂದೇಶಗಳನ್ನು ವೀಕ್ಷಿಸಲು ಮತ್ತು ಸಂಗ್ರಹಿಸಲು ಟೆಕ್ಸ್ಟ್ ಸೆಕ್ಯೂರ್ ಬಳಸಿ ಎಲ್ಲಾ ಒಳಬರುವ ಪಠ್ಯ ಸಂದೇಶಗಳನ್ನು ವೀಕ್ಷಿಸಲು ಮತ್ತು ಸಂಗ್ರಹಿಸಲು ಟೆಕ್ಸ್ಟ್ ಸೆಕ್ಯೂರ್ ಬಳಸಿ ಎಂಟರ್ ಕೀಲಿಯನ್ನು ಸಕ್ರಿಯಗೊಳಿಸಿ ಸ್ಮೈಲಿ ಕೀಲಿ ಬದಲಿಗೆ ಎಂಟರ್ ಕೀಲಿ ಹಾಕಿ Enter ಕಳುಹಿಸುತ್ತದೆ ಸೆಟ್ಟಿಂಗ್ಗಳನ್ನು ಪ್ರದರ್ಶಿಸಿ ಗುರುತನ್ನು ಆಯ್ದುಕೊಳ್ಳಿ ಸಂಪರ್ಕಗಳ ಪಟ್ಟಿಯಿಂದ ನಿಮ್ಮ ಸಂಪರ್ಕವನ್ನು ಆಯ್ದುಕೊಳ್ಳಿ. ಗುಪ್ತಪದವನ್ನು ಬದಲಾಯಿಸಿ ನನ್ನ ಗುಪ್ತಪದವನ್ನು ಬದಲಿಸು ಕೀಲಿ ವಿನಿಮಯ ಪೂರ್ಣಗೊಳಿಸಿ ಗುಪ್ತಪದವನ್ನು ನಿಷ್ಕ್ರಿಯಗೊಳಿಸಿ ಸಂದೇಶಗಳ ಮತ್ತು ಕೀಗಳ ಸ್ಥಳೀಯ ಗೂಢಲಿಪೀಕರಣವನ್ನು ನಿಷ್ಕ್ರಿಯಗೊಳಿಸಿ ತೆರೆಯ ಸುರಕ್ಷತೆ ಸ್ವಯಂಚಾಲಿತವಾಗಿ ಅದೇ ಗುರುತು ಕೀಲಿಯನ್ನು ಹೊಸ ಸೆಶನ್ಗಾಗಿ ಅಥವಾ ಅಸ್ತಿತ್ವದಲ್ಲಿರುವ ಸೆಶನ್ಗಾಗಿ ಕೀಲಿ ವಿನಿಮಯಸಿಕೊಳ್ಳಿ ವಿರಾಮದ ನಂತರ ಸ್ಮರಣೆಯಿಂದ ಗುಪ್ತಪದವನ್ನು ಮರೆತುಬಿಡಿ ಗುಪ್ತಪದದ ಅವಧಿ ಮೀರಿದೆ ಗುಪ್ತಪದದ ಕಾಲಾವಧಿಯನ್ನು ಆಯ್ಕೆಮಾಡಿ ಕಾಲಾವಧಿ ಸ್ಮರಣೆಯಿಂದ ಗುಪ್ತಪದವನ್ನು ಮರೆಯುವ ಮೊದಲು ಕಾಯಬೇಕಿರುವ ಸಮಯ ಪ್ರಮಾಣ ಗುರುತಿನ ಕೀಲಿಗಳು ನನ್ನ ಗುರುತಿನ ಕೀಲಿ ವೀಕ್ಷಿಸಿ ಗುರುತಿನ ಕೀಲಿಗಳನ್ನು ನಿರ್ವಹಿಸಿ ಸಂರಚಿಸಲಾದ ಗುರುತಿನ ಕೀಲಿಗಳನ್ನು ನಿರ್ವಹಿಸಿ ಸೂಚನೆಗಳು ಸ್ಥಿತಿ ಪಟ್ಟಿಯಲ್ಲಿ ಸಂದೇಶದ ಸೂಚನೆಗಳನ್ನು ಪ್ರದರ್ಶಿಸಿ ಎಲ್. ಇ. ಡಿ ಬಣ್ಣ ಎಲ್. ಇ. ಡಿ ಮಿಣುಕುವ ಮಾದರಿ ಇಚ್ಛೆಯ ಎಲ್. ಇ. ಡಿ ಮಿಣುಕುವ ಮಾದರಿಯನ್ನು ಹೊಂದಿಸಿ ಇಚ್ಛೆಯ ಎಲ್. ಇ. ಡಿ ಮಿಣುಕುವ ಮಾದರಿಯನ್ನು ಹೊಂದಿಸಲಾಗಿದೆ! ಶಬ್ದ ಸೂಚನೆಯ ಶಬ್ದ ಬದಲಾಯಿಸಿ ಎಳೆಗಳಲ್ಲಿನ ಸೂಚನೆಗಳು ಸಕ್ರಿಯ ಸಂಭಾಷಣೆಯನ್ನು ನೋಡುವಾಗ ಸೂಚನೆ ಶಬ್ದವನ್ನು ನುಡಿಸಿ. ಕಂಪಿಸು ಸೂಚನೆಗಾಗಿ ಕಂಪಿಸು ನಿಮಿಷಗಳು ಗಂಟೆಗಳು ಹಸಿರು ಕೆಂಪು ನೀಲಿ ಕಿತ್ತಳೆ ಹಸುರುನೀಲಿ ಕಡುಗೆಂಪು ಬಿಳಿ ಯಾವುದೂ ಇಲ್ಲ ಕ್ಷಿಪ್ರ ಸಾಧಾರಣ ನಿಧಾನ ಇಚ್ಛೆಯಾದರಿತ ಸುಧಾರಿತ ಗುಪ್ತಪದ ಎಂಎಂಎಸ್ ಆಯ್ಕೆಗಳು ಹಸ್ತಚಾಲಿತ ಎಂಎಂಎಸ್ ಸಕ್ರಿಯಗೊಳಿಸಿ ವ್ಯವಸ್ಥೆಯ ಎಂ.ಎಂ.ಎಸ್ ಸೆಟ್ಟಿಂಗ್ಗಳನ್ನು ಕೆಳಗಿನ ಮಾಹಿತಿಯ ಪ್ರಕಾರ ಹೇರಿ. ಎಂ. ಎಂ. ಎಸ್. ಸಿ ಯು. ಆರ್. ಎಲ್ (ಅಗತ್ಯವಿದೆ) ಎಂ. ಎಂ. ಎಸ್ ಪ್ರಾಕ್ಸಿ ಹೋಸ್ಟ್ (ಐಚ್ಛಿಕ) ಎಂ. ಎಂ. ಎಸ್ ಪ್ರಾಕ್ಸಿ ಪೋರ್ಟ್ (ಐಚ್ಛಿಕ) ಎಸ್. ಎಮ್. ಎಸ್ ವಿತರಣಾ ವರದಿಗಳು ನೀವು ಕಳುಹಿಸುವ ಪ್ರತಿ ಎಸ್.ಎಮ್.ಎಸ್ ಸಂದೇಶಕ್ಕೂ ವಿತರಣಾ ವರದಿಯನ್ನು ವಿನಂತಿಸಿ ಒಂದು ಸಂಭಾಷಣೆಯ ಎಳೆ ಒಂದು ನಿಗದಿತ ಮಿತಿಯನ್ನು ಮೀರಿದ ಕೂಡಲೆ ಸ್ವಯಂಚಾಲಿತವಾಗಿ ಹಳೆಯ ಸಂದೇಶಗಳನ್ನು ಅಳಿಸಿ ಹಳೆಯ ಸಂದೇಶಗಳನ್ನು ಅಳಿಸಿ ಸಂಗ್ರಹ ಸಂವಾದದ ಉದ್ದ ಮಿತಿ ಈಗ ಎಲ್ಲಾ ವಾದಗಳನ್ನು ತೆಗೆದು ಹಾಕಿ ಎಲ್ಲಾ ಸಂಭಾಷಣೆಯ ಎಳೆಗಳನ್ನು ಮೇಲೆ ಸ್ಥೂಲವಾಗಿ ಕಣ್ಣು ಹಾಯಿಸು ಹಾಗು ಸಂಭಾಷಣೆಯ ಉದ್ದ ಮಿತಿಯನ್ನು ಜಾರಿಗೊಳಿಸು ಲಘು ವಿನ್ಯಾಸ ಗಾಢಬಣ್ಣದ ವಿನ್ಯಾಸ ಲಕ್ಷಣ ವಿನ್ಯಾಸ ಪೂರ್ವನಿಯೋಜಿತ ಭಾಷೆ ಪೂರ್ವನಿಯೋಜಿತ ಎಸ್ಎಂಎಸ್ ಅಪ್ಲಿಕೇಶನ್ ಆಗಿ ಹೊಂದಿಸಿ ನಿಮ್ಮ ವ್ಯವಸ್ಥೆಯ ಪೂರ್ವನಿಯೋಜಿತ ಎಸ್ಎಂಎಸ್ / ಎಂಎಂಎಸ್ ಅಪ್ಲಿಕೇಶನ್ ಆಗಿ ಮಾಡಿ. ಹೊರಹೋಗುವ ಎಸ್ಎಮ್ಎಸ್ ಅನುಮತಿಸಿ ಟೆಕ್ಸ್ಟ್ ಸೆಕ್ಯೂರ್ ಬಳಕೆದಾರರು (ಮೊದಲು ಕೇಳಿ) ಡೇಟಾ ಸಂಪರ್ಕ ಕಳೆದುಹೋದ ಸುರಕ್ಷಿತ ಎಸ್ಎಂಎಸ್ ಕಳುಹಿಸಿ ಎಸ್ಎಂಎಸ್ ಕಳುಹಿಸುವ ಮೊದಲು ಕೇಳಿ ಟೆಕ್ಸ್ಟ್ ಸೆಕ್ಯೂರ್ ಬಳಕೆದಾರರಲ್ಲದವರು ಅಗಣ್ಯ ಎಲ್ಲಾ ಆಯ್ಕೆಮಾಡಿ ಎಲ್ಲದರ ಆಯ್ಕೆರದ್ದುಮಾಡು ಮುಗಿದಿದೆ ಕರೆ ಸಂದೇಶದ ವಿವರಗಳು ಪಠ್ಯ ನಕಲಿಸು ಸಂದೇಶವನ್ನು ಅಳಿಸು ಸಂದೇಶವನ್ನು ರವಾನಿಸು ಸಂದೇಶ ಪುನಃ ಕಳುಹಿಸಿ ಲಗತ್ತು ಉಳಿಸು ಸುರಕ್ಷಿತ ಸೆಷನ್ ಪ್ರಾರಂಭಿಸು ಆಯ್ಕೆಮಾಡಿದನ್ನು ಅಳಿಸಿ ಎಲ್ಲಾ ಆಯ್ಕೆಮಾಡಿ ಹುಡುಕಿ ಸುರಕ್ಷತೆ ಯಾವುದೇ ಗುರುತು ಲಭ್ಯವಿಲ್ಲ ಗುರುತನ್ನು ಪರಿಶೀಲಿಸಿ ಸುರಕ್ಷಿತ ಸೆಷನ್ ಕೊನೆಗೊಳಿಸು ಲಗತ್ತು ಸೇರಿಸಿ ಸಮೂಹವನ್ನು ನವೀಕರಿಸಿ ಸಮೂಹವನ್ನು ಬಿಟ್ಟುಬಿಡಿ ಸಂಪರ್ಕ ಮಾಹಿತಿಯನ್ನು ಸೇರಿಸು ಸಂವಾದದ ಎಳೆಗಳನ್ನು ಅಳಿಸಿ ಸ್ವೀಕೃತದಾರರ ಪಟ್ಟಿ ಬಟವಾಡೆ ಸಂವಾದ ಬಿತ್ತರಿಸು ಹೋಲಿಸಿ ಹೋಲಿಸಲು ಸ್ಕ್ಯಾನ್ ಮಾಡಿಕೊಳ್ಳಿ ಹೋಲಿಸಲು ಸ್ಕ್ಯಾನ್ ಮಾಡಿ ಅನ್ಲಾಕ್ ಹೊಸ ಸಂದೇಶ ಹೋಸ ಸಮೂಹ ಸೆಟ್ಟಿಂಗ್ಗಳು ಬೀಗ ಹಾಕಿ ಎಲ್ಲವನ್ನು ಓದಿದೆ ಎಂದು ಗುರುತು ಮಾಡಿ ಪರಿಶೀಲಿಸಲಾಗಿದೆ ಪೂರ್ವನಿಯೋಜಿತ ಎಸ್ಎಂಎಸ್ ಅಪ್ಲಿಕೇಶನ್ ಆಗಿ ಉಪಯೋಗಿಸಿ. ಟೆಕ್ಸ್ಟ್ ಸೆಕ್ಯೂರ್ ಸಂದೇಶಗಳನ್ನು ಸಕ್ರಿಯಗೊಳಿಸಿ? ತತ್ಕ್ಷಣ ವಿತರಣೆ, ಬಲವಾದ ಗೌಪ್ಯತೆ ಮತ್ತು ಯಾವುದೇ ಎಸ್ಎಂಎಸ್ ಶುಲ್ಕ ಇಲ್ಲ.