<stringname="ApplicationPreferenceActivity_you_need_to_have_entered_your_passphrase_before_managing_keys">ನಿಮ್ಮ ಕೀಲಿಗಳನ್ನು ನಿರ್ವಹಿಸುವ ಮೊದಲು ಗುಪ್ತಪದವನ್ನು ನಮೂದಿಸುವ ಅಗತ್ಯವಿದೆ...</string>
<stringname="ApplicationPreferenceActivity_you_havent_set_a_passphrase_yet">ನೀವು ಇನ್ನೂ ಗುಪ್ತಪದವನ್ನು ಹೊಂದಿಸಿಲ್ಲ!</string>
<stringname="ApplicationPreferencesActivity_messages_per_conversation">ಸಂದೇಶಗಳು ಪ್ರತಿ ಸಂವಾದವಕ್ಕೆ</string>
<stringname="ApplicationPreferencesActivity_delete_all_old_messages_now">ಈಗ ಎಲ್ಲಾ ಹಳೆಯ ಸಂದೇಶಗಳನ್ನು ಅಳಿಸಿ?</string>
<stringname="ApplicationPreferencesActivity_are_you_sure_you_would_like_to_immediately_trim_all_conversation_threads_to_the_s_most_recent_messages">ನೀವು ಈ ಕ್ಷಣ ಎಲ್ಲಾ ಸಂಭಾಷಣೆಯ ಇತ್ತೀಚಿನ %s ಸಂದೇಶಗಳಿಗೆ ಮಿತಗೊಳಿಸಲು ಖಚಿತವಾಗಿ ಬಯಸುವಿರಾ?</string>
<stringname="ApplicationPreferencesActivity_warning_this_will_disable_storage_encryption_for_all_messages">\nಎಚ್ಚರಿಕೆ, ಇದು ಎಲ್ಲಾ ಸಂದೇಶಗಳ ಮತ್ತು ಕೀಲಿಗಳ ಶೇಖರಣಾ ಗೂಢಲಿಪೀಕರಣವನ್ನು ನಿಷ್ಕ್ರಿಯಗೊಳಿಸುತ್ತದೆ.\nಸೆಷನ್ಸ್ ಕಾರ್ಯನಿರ್ವಹಿಸುತ್ತವೆ, ಆದರೆ ನಿಮ್ಮ ಸಾಧನದ ಭೌತಿಕ ಪ್ರವೇಶದೊಂದಿಗೆ ಯಾರಿಗಾದರೂ ಅವುಗಳನ್ನು ನಿಲುಕಿಸಿಕೊಳ್ಳಲು \nಸಾಧ್ಯವಾಗುತ್ತದೆ.</string>
<stringname="ConversationItem_this_media_has_been_stored_in_an_encrypted_database_external_viewer_warning">ಈ ಕಡತವನ್ನು ಗೂಢಲಿಪೀಕರಣಗೊಂಡ ದತ್ತಾಂಶದಲ್ಲಿ ಸಂಗ್ರಹಿಸಲಾಗಿದೆ. ದುರದೃಷ್ಟವಶಾತ್, ಬಾಹ್ಯ ವೀಕ್ಷಕದಲ್ಲಿ ಇದನ್ನು ವೀಕ್ಷಿಸಲು ತಾತ್ಕಾಲಿಕವಾಗಿ ಇದನ್ನು ಅಸಂಕೇತಿಕರಿಸಿ ಡಿಸ್ಕಿಗೆ ಬರೆಯಲಾಗುತ್ತದೆ. ನೀವು ಇದನ್ನು ಮಾಡಲು ಬಯಸುತ್ತೀರ?</string>
<stringname="ConversationActivity_are_you_sure_that_you_want_to_abort_this_secure_session_question">ಈ ಸುರಕ್ಷಿತ ಅಧಿವೇಶನವನ್ನು ಕೊನೆಗೊಳಿಸು ನೀವು ಖಚಿತವಾಗಿ ಬಯಸುವಿರಾ?</string>
<stringname="ConversationActivity_delete_thread_confirmation">ಈ ಎಳೆಯ ದೃಢೀಕರಣನ್ನು ಅಳಿಸಿ</string>
<stringname="ConversationActivity_are_you_sure_that_you_want_to_permanently_delete_this_conversation_question">ನೀವು ಶಾಶ್ವತವಾಗಿ ಈ ಸಂಭಾಷಣೆ ಅಳಿಸಲು ಖಚಿತವಾಗಿ ನಿರ್ಧರಿಸಿರುವಿರಾ?</string>
<stringname="ConversationActivity_sorry_there_was_an_error_setting_your_attachment">ಕ್ಷಮಿಸಿ, ನಿಮ್ಮ ಲಗತ್ತನ್ನು ಹೊಂದಿಸುವಲ್ಲಿ ದೋಷ ಉಂಟಾಗಿದೆ.</string>
<stringname="ConversationActivity_sorry_the_selected_video_exceeds_message_size_restrictions">ಕ್ಷಮಿಸಿ, ಆಯ್ಕೆ ಮಾಡಿದ ವೀಡಿಯೊ ಸಂದೇಶ ಗಾತ್ರ ನಿರ್ಬಂಧಗಳನ್ನು ಮೀರಿದೆ.</string>
<stringname="ConversationActivity_sorry_the_selected_audio_exceeds_message_size_restrictions">ಕ್ಷಮಿಸಿ, ಆಯ್ಕೆ ಶ್ರಾವ್ಯ ಸಂದೇಶ ಗಾತ್ರ ನಿರ್ಬಂಧಗಳನ್ನು ಮೀರಿದೆ.</string>
<stringname="ConversationActivity_recipient_is_not_a_valid_sms_or_email_address_exclamation">ಸ್ವೀಕರಿಸುವವರ ಎಸ್.ಎಮ್.ಎಸ್ ಅಥವಾ ಇಮೇಲ್ ವಿಳಾಸ ಮಾನ್ಯವಾದುದಲ್ಲ!</string>
<stringname="ConversationFragment_are_you_sure_you_want_to_permanently_delete_this_message">ಶಾಶ್ವತವಾಗಿ ಈ ಸಂದೇಶವನ್ನು ಅಳಿಸಲು ನೀವು ಖಚಿತವಾಗಿ ಬಯಸುವಿರಾ?</string>
<!--ConversationListAdapter-->
<stringname="ConversationListAdapter_key_exchange_message">ಕೀಲಿ ವಿನಿಮಯ ಸಂದೇಶ ...</string>
<stringname="ConversationListFragment_are_you_sure_you_wish_to_delete_all_selected_conversation_threads">ನೀವು ಆಯ್ಕೆ ಮಾಡಲಾದ ಎಲ್ಲಾ ಸಂವಾದವನ್ನು ಎಳೆಗಳನ್ನು ಅಳಿಸಲು ಖಚಿತವಾಗಿ ಬಯಸುವಿರಾ?</string>
<stringname="ConversationListItem_key_exchange_message">ಕೀಲಿ ವಿನಿಮಯ ಸಂದೇಶ...</string>
<!--ExportFragment-->
<stringname="ExportFragment_export_to_sd_card">ಎಸ್.ಡಿ ಕಾರ್ಡ್ಗೆ ರಫ್ತು ಮಾಡಿ?</string>
<stringname="ExportFragment_this_will_export_your_encrypted_keys_settings_and_messages">ಇದು\nಏಸ್.ಡಿ ಕಾರ್ಡ್ಗೆ ನಿಮ್ಮ ಗೂಢಲಿಪೀಕರಣಗೊಂಡ ಕೀಲಿಗಳನ್ನು, ಸೆಟ್ಟಿಂಗ್ಗಳನ್ನು ಮತ್ತು ಸಂದೇಶಗಳ ರಫ್ತು ಮಾಡುತ್ತದೆ.</string>
<stringname="ExportFragment_export_plaintext_to_sd_card">ಎಸ್ ಡಿ ಕಾರ್ಡ್ಗೆ ಸರಳಪಠ್ಯ ರಫ್ತು ಮಾಡಿ?</string>
<stringname="ExportFragment_warning_this_will_export_the_plaintext_contents">ಎಚ್ಚರಿಕೆ, ಇದು ಏಸ್.ಡಿ ಕಾರ್ಡ್ಗೆ ನಿಮ್ಮ ಟೆಕ್ಸ್ಟ್ ಸೆಕ್ಯೂರ್ ಸಂದೇಶಗಳ ಅಂತರ್ಯವನ್ನು ಸರಳಪಠ್ಯ ರೂಪದಲ್ಲಿ ರಫ್ತು ಮಾಡುತ್ತದೆ.</string>
<stringname="ExportFragment_exporting_keys_settings_and_messages">ಗೂಢಲಿಪೀಕರಣಗೊಂಡ ಕೀಲಿಗಳನ್ನು,\nಸೆಟ್ಟಿಂಗ್ಗಳನ್ನು ಮತ್ತು ಸಂದೇಶಗಳನ್ನು ರಫ್ತು ಮಾಡಲಾಗುತ್ತಿದೆ ...</string>
<stringname="ImportFragment_import_system_sms_database">ವ್ಯವಸ್ಥೆಯ ಎಸ್.ಎಮ್.ಎಸ್ ದತ್ತಾಂಶವನ್ನು ಆಮದು ಮಾಡಿಕೊಳ್ಳಿ?</string>
<stringname="ImportFragment_this_will_import_messages_from_the_system">ಇದು ವ್ಯವಸ್ಥೆಯ ಪೂರ್ವನಿಯೋಜಿತ ಎಸ್ಎಮ್ಎಸ್ ದತ್ತಸಂಚಯದಿಂದ ಟೆಕ್ಸ್ಟ್ ಸೆಕುರ್ ಗೆ ಸಂದೇಶಗಳನ್ನು ಆಮದು ಮಾಡಿಕೊಳ್ಳುತ್ತದೆ. \nನೀವು ಈ ಹಿಂದೆ ವ್ಯವಸ್ಥೆಯ ಸಂಚಿಕೆ ದತ್ತಾಂಶ ಆಮದು ಮಾಡಿಕೊಂಡಿದ್ದರೆ, ಮತ್ತೆ ಆಮದು ನಕಲು ಸಂದೇಶಗಳಿಗೆ ಕಾರಣವಾಗುತ್ತದೆ.</string>
<stringname="ImportFragment_restore_encrypted_backup">ಗೂಢಲಿಪೀಕರಣಗೊಂಡ ಬ್ಯಾಕಪ್ ಅನ್ನು ಪುನಃಸ್ಥಾಪಿಸಿ?</string>
<stringname="ImportFragment_restoring_an_encrypted_backup_will_completely_replace_your_existing_keys">\nಗೂಢಲಿಪೀಕರಣಗೊಂಡ ಬ್ಯಾಕ್ಅಪ್ನ ಪುನಃಸ್ಥಾಪಿಸಿದರೆ, ಅದು ನಿಮ್ಮ ಚಾಲ್ತಿಯಲ್ಲಿರುವ ಕೀಲಿಗಳನ್ನು, ಆಯ್ಕೆಗಳು, ಮತ್ತು \nಸಂದೇಶಗಳನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ನಿಮ್ಮ ಪ್ರಸ್ತುತ ಟೆಕ್ಸ್ಟ್ ಸೆಕ್ಯೂರ್ ಅನುಸ್ಥಾಪನೆಯಲ್ಲಿ ಇರುವ ಹಾಗು \nಬ್ಯಾಕ್ಅಪ್ನಲ್ಲಿ ಇರದ ಯಾವುದೇ ಮಾಹಿತಿಯನ್ನು ನೀವು ಕಳೆದುಕೊಳ್ಳುತ್ತೀರಿ.</string>
<stringname="ImportFragment_this_will_import_messages_from_a_plaintext_backup">ಇದು ಒಂದು ಸರಳಪಠ್ಯ ಬ್ಯಾಕ್ಅಪ್ನಿಂದ ಸಂದೇಶಗಳನ್ನು ಆಮದು ಮಾಡಿಕೊಳ್ಳುತ್ತದೆ. ನೀವು ಈ ಹಿಂದೆ, ಈ ಬ್ಯಾಕ್ಅಪ್ನಿಂದ ಸಂದೇಶಗಳನ್ನು ಆಮದು ಮಾಡಿಕೊಂಡಿದ್ದರೆ, ಮತ್ತೆ ಆಮದು, ನಕಲು ಸಂದೇಶಗಳಿಗೆ ಕಾರಣವಾಗುತ್ತದೆ.</string>
<stringname="KeyScanningActivity_no_scanned_key_found_exclamation">ಸ್ಕ್ಯಾನ್ ಮಾಡಲಾದ ಕೀಲಿ ಕಂಡುಬಂದಿಲ್ಲ!</string>
<!--MmsDownloader-->
<stringname="MmsDownloader_no_connectivity_available_for_mms_download_try_again_later">ಎಂ.ಎಂ.ಎಸ್ ಡೌನ್ಲೋಡ್ಗಾಗಿ ಯಾವುದೇ ಸಂಪರ್ಕ ಲಭ್ಯವಿಲ್ಲ, ನಂತರ ಮತ್ತೆ ಪ್ರಯತ್ನಿಸಿ ...</string>
<stringname="MmsDownloader_error_storing_mms">ಎಂ. ಎಂ. ಎಸ್ ಸಂಗ್ರಹಿಸಿಡುವಾಗ ದೋಷ ಸಂಭವಿಸಿದೆ!</string>
<stringname="PromptMmsActivity_you_can_modify_these_values_from_the_textsecure_settings_menu_at_any_time_">ನೀವು ಯಾವುದೇ ಸಮಯದಲ್ಲಿ ಈ ಮೌಲ್ಯಗಳನ್ನು ಟೆಕ್ಸ್ಟ್ ಸೆಕ್ಯೂರ್ ಸೆಟ್ಟಿಂಗ್ಗಸ್ ಮೆನುವಿನಲ್ಲಿ ಮಾರ್ಪಡಿಸಬಹುದು.</string>
<!--ReceiveKeyActivity-->
<stringname="ReceiveKeyActivity_the_signature_on_this_key_exchange_is_different">ಈ ಕೀಲಿ ವಿನಿಮಯದ ಮೇಲಿನ ಸಹಿ ನೀವು ಹಿಂದೆ ಈ ಸಂಪರ್ಕದಿಂದ ಸ್ವೀಕರಿಸಿದ್ದಕಿಂತ ಭಿನ್ನವಾಗಿದೆ. ಇದು ಯಾರಾದರೂ ನಿಮ್ಮ ಸಂವಹನವನ್ನು ಅಡ್ಡಿಪಡಿಸಲು ಪ್ರಯತ್ನಿಸುತ್ತಿರಬಹುದು ಅಥವಾ ಈ ಸಂಪರ್ಕ ಟೆಕ್ಸ್ಟ್ ಸೆಕ್ಯೂರ್ ಮರು ಸ್ಥಾಪಿಸಿ, ಈಗ ಹೊಸ ಗುರುತನ್ನು ಕೀಲಿ ಹೊಂದಿದೆ ಅರ್ಥ.</string>
<stringname="ReceiveKeyActivity_the_signature_on_this_key_exchange_is_trusted_but">ಈ ಕೀಲಿ ವಿನಿಮಯದ ಮೇಲಿನ ⏎ ಸಹಿ ನಂಬಲರ್ಹ, ಆದರೆ \'ಸ್ವಯಂಚಾಲಿತ ಸಂಪೂರ್ಣ ಕೀಲಿ⏎ ವಿನಿಮಯ\' ಅನ್ನು ನಿಷ್ಕ್ರಿಯಗೊಳಿಸಲಾಗಿದೆ. ⏎</string>
<stringname="RegistrationActivity_sorry_this_device_is_not_supported_for_data_messaging">ಕ್ಷಮಿಸಿ, \nಈ ಸಾಧನ ಮಾಹಿತಿ ಆಧಾರಿತ ಸಂದೇಶ ರವಾನೆಯನ್ನು ಬೆಂಬಲಿಸುವುದಿಲ್ಲ. ಆವೃತ್ತಿ ೪.೦ ಗಿಂತ ಹಳೆಯದಾಗಿರುವ ಆಂಡ್ರಾಯ್ಡ್ ಚಾಲನೆಯಲ್ಲಿರುವ ಸಾಧನಗಳು ನೋಂದಾಯಿತ ಗೂಗಲ್ ಖಾತೆಯನ್ನು ಹೊಂದಿರಬೇಕು. ಆಂಡ್ರಾಯ್ಡ್ ೪.೦ ಅಥವಾ ಹೊಸ ಆವೃತ್ತಿ ಚಾಲನೆಯಲ್ಲಿರುವ ಸಾಧನಗಳಿಗೆ ಗೂಗಲ್ ಖಾತೆಯ ಅಗತ್ಯವಿಲ್ಲ, ಆದರೆ ಪ್ಲೇ ಅಂಗಡಿ ಅಪ್ಲಿಕೇಶನ್ ಪ್ರತಿಸ್ಟಾಪಿಸಿರಬೇಕು. </string>
<stringname="RegistrationActivity_we_will_now_verify_that_the_following_number_is_associated_with_your_device_s">\nನಾವು ಈಗ ಕೆಳಗಿನ ಸಂಖ್ಯೆ ಈ ಸಾಧನದ ಜತೆ ಸಂಬಂಧ ಹೊಂದಿದೆ ಎಂದು ಪರೀಕ್ಷಿಸುತ್ತೇವೆ:\n%s\nಈ ಸಂಖ್ಯೆ ಸರಿಯಾಗಿದೆ, ಅಥವಾ ನೀವು ಮುಂದುವರೆಯುವ ಮೊದಲು ಅದನ್ನು ಸಂಪಾದಿಸಲು ಬಯಸುತ್ತೀರಿ?</string>
<stringname="RegistrationProgressActivity_unable_to_connect">ಸಂಪರ್ಕಿಸಲು ಸಾಧ್ಯವಿಲ್ಲ. ನಿಮ್ಮ ಜಾಲಬಂಧದ ಸಂಪರ್ಕವನ್ನೊಮ್ಮೆ ಪರಿಶೀಲಿಸಿ ಹಾಗೂ ಮತ್ತೆ ಪ್ರಯತ್ನಿಸಿ.</string>
<stringname="RegistrationProgressActivity_the_verification_code_you_submitted_is_incorrect">ನೀವು ಸಲ್ಲಿಸಿದ ಪರಿಶೀಲನಾ ಸ೦ಕೇತ ತಪ್ಪಾಗಿದೆ. ದಯವಿಟ್ಟು ಮತ್ತೆ ಪ್ರಯತ್ನಿಸಿ.</string>
<stringname="RegistrationProgressActivity_youve_submitted_an_incorrect_verification_code_too_many_times">ನೀವು ತಪ್ಪು ಪರಿಶೀಲನಾ ಸ೦ಕೇತವನ್ನು ಹಲವು ಬಾರಿ ಸಲ್ಲಿಸಿದ್ದೀರಿ. ಪುನಃ ಪ್ರಯತ್ನಿಸುವ ಮೊದಲು ದಯವಿಟ್ಟು ಒಂದು ನಿಮಿಷ ನಿರೀಕ್ಷಿಸಿ.</string>
<stringname="SmsMessageRecord_received_key_exchange_message_for_invalid_protocol_version">\nಅಮಾನ್ಯವಾದ ಪ್ರೊಟೋಕಾಲ್ ಆವೃತ್ತಿಯ ಕೀಲಿ ವಿನಿಮಯ ಸಂದೇಶವನ್ನು ಸ್ವೀಕರಿಸಲಾಗಿದೆ.</string>
<stringname="SmsMessageRecord_received_message_with_unknown_identity_key_click_to_process">\nಸ್ವೀಕರಿಸಿದ ಸಂದೇಶ ಅಪರಿಚಿತ ಗುರುತಿನ ಕೀಯನ್ನು ಹೊಂದಿದೆ. ಸಂಸ್ಕರಿಸಲು ಮತ್ತು ಪ್ರದರ್ಶಿಸಲು ಕ್ಲಿಕ್ ಮಾಡಿ.</string>
<stringname="VerifyIdentityActivity_warning_the_scanned_key_does_not_match_please_check_the_fingerprint_text_carefully">ಎಚ್ಚರಿಕೆ, ಸ್ಕ್ಯಾನ್ ಮಾಡಲಾದ ಕೀಲಿ ಹೊಂದಿಕೆಯಾಗುತ್ತಿಲ್ಲ! ಬೆರಳಚ್ಚುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ.</string>
<stringname="VerifyIdentityActivity_their_key_is_correct_it_is_also_necessary_to_verify_your_key_with_them_as_well">ಅವರ ಕೀಲಿ ಸರಿಯಾಗಿದೆ. ಅವರು ನಿಮ್ಮ ಕೀಲಿಯನ್ನು ಪರಿಶೀಲಿಸುವುದು ಸಹ ಅವಶ್ಯಕ.</string>
<stringname="VerifyKeysActivity_warning_the_scanned_key_does_not_match_please_check_the_fingerprint_text_carefully2">ಎಚ್ಚರಿಕೆ, ಸ್ಕ್ಯಾನ್ ಮಾಡಲಾದ ಕೀಲಿ ಹೊಂದಿಕೆಯಾಗುತ್ತಿಲ್ಲ! ಬೆರಳಚ್ಚುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. </string>
<stringname="VerifyKeysActivity_their_key_is_correct_it_is_also_necessary_to_get_your_fingerprint_scanned_as_well">ಅವರ ಕೀಲಿ ಸರಿಯಾಗಿದೆ. ಅವರು ನಿಮ್ಮ ಕೀಲಿಯನ್ನು ಪರಿಶೀಲಿಸುವುದು ಸಹ ಅವಶ್ಯಕ.</string>
<stringname="KeyExchangeInitiator_initiate_despite_existing_request_question">ಅಸ್ತಿತ್ವದಲ್ಲಿರುವ ವಿನಂತಿ ಹೊರತಾಗಿಯೂ ಸಹ ಪುನಃ ಪ್ರಾರಂಭಿಸಿ?</string>
<stringname="KeyExchangeInitiator_youve_already_sent_a_session_initiation_request_to_this_recipient_are_you_sure">ನೀವು ಈಗಾಗಲೇ ಈ ಸ್ವೀಕತದಾರರಿಗೆ ಒಂದು ಸೆಷನ್ ಇನಿಷಿಯೇಷನ್ ವಿನಂತಿಯನ್ನು ಕಳುಹಿಸಿದ್ದಿರಿ, ನೀವು ಮತ್ತೊಂದು ಕಳುಹಿಸಲು ಬಯಸುವುವಿರ? ಇದು ಅ ಮೊದಲ ವಿನಂತಿಯನ್ನು ಅಮಾನ್ಯಗೊಳಿಸುತ್ತದೆ.</string>
<stringname="ViewLocalIdentityActivity_by_regenerating_your_identity_key_your_existing_contacts_will_receive_warnings">\n⏎\nಎಚ್ಚರಿಕೆ! ನಿಮ್ಮ ಗುರುತಿನ ಕೀಲಿಯನ್ನು ಮರುಸೃಷ್ಟಿಸುವ ಮೂಲಕ, ನಿಮ್ಮ ಪ್ರಸ್ತುತ ಗುರುತಿನ ಕೀಲಿಯನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತೀರಿ, ⏎ \nಮತ್ತು ನಿಮ್ಮ ಅಸ್ತಿತ್ವದಲ್ಲಿರುವ ಸಂಪರ್ಕಗಳು ನಿಮ್ಮೊಂದಿಗೆ ಹೊಸ ಸುರಕ್ಷಿತ ಸೆಷನ್ಸ್ ಸ್ಥಾಪಿಸುವ ಸಂದರ್ಭದಲ್ಲಿ ಎಚ್ಚರಿಕೆಗಳನ್ನು ಸ್ವೀಕರಿಸುತ್ತಾರೆ. ⏎ \nನೀವು ಮುಂದುವರಿಸಲು ಖಚಿತವಾಗಿ ಬಯಸುವಿರಾ? ⏎</string>
<stringname="SmsReceiver_currently_unable_to_send_your_sms_message">ಪ್ರಸ್ತುತ ನಿಮ್ಮ ಎಸ್.ಎಮ್.ಎಸ್ ಸಂದೇಶ ಕಳುಹಿಸಲು ಸಾಧ್ಯವಾಗುವುದಿಲ್ಲ. ಸೇವೆ ಲಭ್ಯವಾದ ತಕ್ಷಣ ಕಳುಹಿಸಲಾಗುವುದು.</string>
<stringname="QuickResponseService_sorry_quick_response_is_not_yet_supported_by_textsecure">ಕ್ಷಮಿಸಿ, ತ್ವರಿತ ಪ್ರತಿಕ್ರಿಯೆಯನ್ನು ಸದ್ಯಕ್ಕೆ ಟೆಕ್ಸ್ಟ್ ಸೆಕ್ಯೂರ್ ಬೆಂಬಲಿಸುತ್ತಿಲ್ಲ!</string>
<stringname="create_passphrase_activity__please_choose_a_passphrase_that_will_be_used_to_locally_encrypt_your_data_this_should_be_a_strong_passphrase">ನೀವು ಸ್ಥಳೀಯವಾಗಿ ನಿಮ್ಮ ದತ್ತಾಂಶವನ್ನು ಗೂಢಲಿಪೀಕರಿಸ ಬಯಸಿದಲ್ಲಿ ಗುಪ್ತವಾಕ್ಯಾಂಶವನ್ನು ಆರಿಸಿ.</string>
<stringname="database_migration_activity__would_you_like_to_import_your_existing_text_messages">ಟೆಕ್ಸ್ಟ್ ಸೆಕ್ಯೂರ್ ನ ಗೂಢಲಿಪೀಕರಣಗೊಂಡ ದತ್ತಾಂಶಕ್ಕೆ ನಿಮ್ಮ ಅಸ್ತಿತ್ವದಲ್ಲಿರುವ ಪಠ್ಯ ಸಂದೇಶಗಳನ್ನು ಆಮದು ಮಾಡಿಕೋಳ್ಳ ಬಯಸುವಿರಾ?</string>
<stringname="database_migration_activity__the_default_system_database_will_not_be_modified">ಪ್ರಸ್ತುತ ವ್ಯವಸ್ಥೆಯ ದತ್ತಾಂಶವನ್ನು ಯಾವುದೇ ರೀತಿಯಲ್ಲಿ ಮಾರ್ಪಡಿಸಿವುದಿಲ್ಲ.</string>
<stringname="database_migration_activity__this_could_take_a_moment_please_be_patient">ಈದು ಒಂದು ಕ್ಷಣ ತೆಗೆದುಕೊಳ್ಳಬಹುದು. ದಯವಿಟ್ಟು ತಾಳ್ಮೆಯಿಂದಿರಿ, ಆಮದು ಪೂರ್ಣಗೊಂಡಾಗ, ನಾವು ನಿಮಗೆ ಸೂಚಿಸುತ್ತೇವೆ.</string>
<stringname="export_fragment__export_encrypted_backup">ಗೂಢಲಿಪೀಕರಣಗೊಂಡ ಬ್ಯಾಕ್ಅಪ್ ಅನ್ನು ರಫ್ತು ಮಾಡಿ</string>
<stringname="export_fragment__export_an_encrypted_backup_to_the_sd_card">ಎಸ್.ಡಿ ಕಾರ್ಡ್ಗೆ \nಒಂದು ಗೂಢಲಿಪೀಕರಣಗೊಂಡ ⏎ ಬ್ಯಾಕ್ಅಪ್ ಅನ್ನು ರಫ್ತು ಮಾಡಿ.</string>
<stringname="export_fragment__export_plaintext_backup">ಸರಳಪಠ್ಯದ ಬ್ಯಾಕಪ್ ಅನ್ನು ರಫ್ತು ಮಾಡಿ</string>
<stringname="export_fragment__export_a_plaintext_backup_compatible_with">\nಏಸ್ ಡಿ ಕಾರ್ಡ್ಗೆ \'SMSBackup And Restore\' ಹೊಂದಬಲ್ಲ ಒಂದು ಸರಳಪಠ್ಯ ಬ್ಯಾಕ್ಅಪ್ ಅನ್ನು ರಫ್ತು ಮಾಡಿ.</string>
<stringname="import_fragment__import_system_sms_database">ವ್ಯವಸ್ಥೆಯ ಎಸ್.ಎಮ್.ಎಸ್ ದತ್ತಾಂಶವನ್ನು ಆಮದು ಮಾಡಿಕೊಳ್ಳಿ</string>
<stringname="import_fragment__import_the_database_from_the_default_system">ಪೂರ್ವನಿಯೋಜಿತ ವ್ಯವಸ್ಥೆಯ ಸಂದೇಶವಾಹಕ ಅಪ್ಲಿಕೇಶನ್ನಿಂದ ದತ್ತಾಂಶವನ್ನು ಆಮದು ಮಾಡಿಕೊಳ್ಳಿ.</string>
<stringname="import_fragment__import_encrypted_backup">ಗೂಢಲಿಪೀಕರಣಗೊಂಡ ಬ್ಯಾಕಪ್ ಅನ್ನು ಆಮದು ಮಾಡಿಕೊಳ್ಳಿ</string>
<stringname="import_fragment__restore_a_previously_exported_encrypted_textsecure_backup">\nಹಿಂದೆ ರಫ್ತು ಮಾಡಲಾದ ಗೂಢಲಿಪೀಕರಣಗೊಂಡ ಟೆಕ್ಸ್ಟ್ ಸೆಕ್ಯೂರ್ ಬ್ಯಾಕ್ಅಪ್ ಅನ್ನು ಪುನಃಸ್ಥಾಪಿಸಿ.</string>
<stringname="import_fragment__import_plaintext_backup">ಸರಳಪಠ್ಯದ ಬ್ಯಾಕಪ್ ಅನ್ನು ಆಮದು ಮಾಡಿಕೊಳ್ಳಿ</string>
<stringname="import_fragment__import_a_plaintext_backup_file">\nಒಂದು ಸರಳಪಠ್ಯ ಬ್ಯಾಕಪ್ ಕಡತವನ್ನು ಆಮದು ಮಾಡಿಕೊಳ್ಳಿ . \'SMSBackup And Restore\' ಜೋತೆ ಹೊಂದಿಕೆಯಾಗುತ್ತದೆ.</string>
<stringname="prompt_mms_activity__textsecure_requires_mms_settings_to_deliver_media_and_group_messages">ಟೆಕ್ಸ್ಟ್ ಸೆಕ್ಯುರಗೆ ನಿಮ್ಮ ನಿಸ್ತಂತು ವಾಹಕ ಮೂಲಕ ಮಾಧ್ಯಮ ಮತ್ತು ಗುಂಪು ಸಂದೇಶಗಳನ್ನು ತಲುಪಿಸಲು ಎಂಎಂಎಸ್ ಸೆಟ್ಟಿಂಗ್ಗಳ ಅಗತ್ಯವಿದೆ.\nನಿಮ್ಮ ಸಾಧನ, ಈ ಮಾಹಿತಿಯನ್ನು ಲಭ್ಯ ಮಾಡುವುದಿಲ್ಲ. ಇದು ಲಾಕ್ ಮಾಡಲಾದ ಸಾಧನಗಳು ಮತ್ತು ಇತರ ನಿರ್ಬಂಧಿತ ಸಂರಚನೆಗಳನ್ನು ಉಳ್ಳ ಸಾಧನಗಳಲ್ಲಿ ಕೆಲವೊಮ್ಮೆ ಆಗುತ್ತದೆ.</string>
<stringname="prompt_mms_activity__to_send_media_and_group_messages_click_ok">ಮಾಧ್ಯಮ ಮತ್ತು ಗುಂಪು ಸಂದೇಶಗಳನ್ನು ಕಳುಹಿಸಲು, \'OK\' ಅನ್ನು ಕ್ಲಿಕ್ ಮಾಡಿ ಮತ್ತು ವಿನಂತಿಸಿದ ಸೆಟ್ಟಿಂಗ್ಗಳನ್ನು ಪೂರ್ಣಗೊಳಿಸಿ. ನಿಮ್ಮ ವಾಹಕದ ಎಂಎಂಎಸ್ ಸೆಟ್ಟಿಂಗ್ಗಳನ್ನು ಸಾಮಾನ್ಯ ಹುಡುಕಾಟದ ಮೂಲಕ ಕಂಡುಹಿಡಿಯಬಹುದು. </string>
<stringname="registration_activity__registration_will_transmit_some_contact_information_to_the_server_temporariliy">ನೋಂದಣಿಗೆ ತಾತ್ಕಾಲಿಕವಾಗಿ ಸರ್ವರ್ಗೆ ಕೆಲವು ಸಂಪರ್ಕ ಮಾಹಿತಿಯನ್ನು ರವಾನಿಸಲಾಗುತ್ತದೆ.</string>
<stringname="registration_problems__some_third_party_text_messaging_clients_such_as_handcent">\nಕೆಲವು ತೃತೀಯ ಎಸ್. ಎಮ್. ಎಸ್ ಸಂದೇಶದ ಕ್ಲೈಂಟ್ಗಳು, ಉದಾಹರಣೆಗೆ Handcent ಅಥವಾ GoSMS, ಕಳಪೆಯಾಗಿ ವರ್ತಿಸುತ್ತವೆ ಹಾಗೂ ಎಲ್ಲಾ ಒಳಬರುವ ಎಸ್. ಎಮ್. ಎಸ್ ಸಂದೇಶಗಳನ್ನು ಅಡ್ಡಗಟ್ಟುತ್ತವೆ. ನೀವು ಎಸ್. ಎಮ್. ಎಸ್ ಸಂದೇಶವನ್ನು ಸ್ವೀಕರಿಸಿದ ವೇಳೆಯಲ್ಲಿ, ಆ ಸಂದೇಶ \' Your TextSecure verification code:\' ಎಂಬುದಾಗಿ ಆರಂಭವಾಗುತ್ತದೆಯೇ ಎಂದು ಪರಿಶೀಲಿಸಿ. ಆ ಸಂದರ್ಭದಲ್ಲಿ ನಿಮ್ಮ ತೃತೀಯ ಎಸ್. ಎಮ್. ಎಸ್ ಸಂದೇಶದ ಅಪ್ಲಿಕೇಶನ್ನನ್ನು ಎಸ್. ಎಮ್. ಎಸ್ ಸಂದೇಶಗಳು ಹಾದು ಹೋಗಲು ಸಾಧ್ಯವಾಗುವಂತೆ ಕಾನ್ಫಿಗರ್ ಮಾಡಬೇಕಾಗುತ್ತದೆ. </string>
<stringname="registration_problems__please_checkt_to_make_sure_you_entered_your_number_correctly">\nನೀವು ಸರಿಯಾಗಿ ನಿಮ್ಮ ಸಂಖ್ಯೆಯನ್ನು ನಮೂದಿಸಿರುವಿರಿ ಹಾಗೂ ಇದು ನಿಮ್ಮ ವಲಯಕ್ಕೆ ಸೂಕ್ತವಾಗಿ ಸ್ವರೂಪಗೊಳಿಸಲಾಗಿದೆ ಎಂದು ಪರಿಶೀಲಿಸಿ.</string>
<stringname="registration_problems__textsecure_will_not_work_with_google_voice_numbers">\nಟೆಕ್ಸ್ಟ-ಸೆಕ್ಯೂರ್ ಗೂಗಲ್ ವಾಯ್ಸ್ ಸಂಖ್ಯೆಯ ಜೋತೆ ಕೆಲಸ ಮಾಡುವುದಿಲ್ಲ.</string>
<stringname="registration_progress_activity__textsecure_can_also_call_you_to_verify_your_number">\nಟೆಕ್ಸ್ಟ-ಸೆಕ್ಯೂರ್ ನಿಮ್ಮ ಸಂಖ್ಯೆಯನ್ನು ಪರಿಶೀಲಿಸಲು ನಿಮಗೆ ಕರೆ ಕೂಡ ಮಾಡಬಲ್ಲದು. \n\'ನನಗೆ ಕರೆ ಮಾಡಿ\' ಟ್ಯಾಪ್ ಮಾಡಿ ಹಾಗೂ ನೀವು ಆಲಿಸಿದ ಆರು ಅಂಕಿಯ ಸಂಕೇತವನ್ನು ಕೆಳಗೆ ನಮೂದಿಸಿ .</string>
<stringname="registration_progress_activity__some_possible_problems_include">ಕೆಲವು ಸಂಭಾವ್ಯ ಸಮಸ್ಯೆಗಳಲ್ಲಿ\nಇವೂ ಸೇರಿವೆ:</string>
<stringname="registration_progress_activity__no_network_connectivity">ನೆಟ್ವರ್ಕ್ \nಸಂಪರ್ಕ ಇಲ್ಲ. </string>
<stringname="registration_progress_activity__your_device_needs_network_connectivity">ನಿಮ್ಮ\nಸಾಧನ ಈ ಟೆಕ್ಸ್ಟ್-ಸೆಕ್ಯೂರ್ ವೈಶಿಷ್ಟ್ಯವನ್ನು ಬಳಸಲು ಜಾಲ ಸಂಪರ್ಕದ ಅಗತ್ಯವಿದೆ. 3G ಅಥವಾ ವೈಫೈ ಸಂಪರ್ಕ ಇದೆ ಎಂದು ಪರಿಶೀಲಿಸಿ ಖಚಿತಪಡಿಸಿಕೊಳ್ಳಿ</string>
<stringname="registration_progress_activity__if_you_are_connected_via_wifi_its_possible_that_there_is_a_firewall">\nನೀವು ನಿಸ್ತಂತು (ವೈಫೈ) ಜಾಲಬಂಧದ ಮೂಲಕ ಸಂಪರ್ಕವನ್ನು ಹೊಂದಿದ್ದರೆ, ಫೈರ್ವಾಲ್ ಟೆಕ್ಸ್ಟ್-ಸೆಕ್ಯೂರ್ ಸರ್ವರ್ ಜೋತೆಗಿನ ಸಂಪರ್ಕವನ್ನು ತಡೆಯುವ ಸಾಧ್ಯತೆ ಇದೆ. ಇನ್ನೊಂದು ಜಾಲಬಂಧ ಅಥವಾ ಸಂಚಾರಿ ದೂರವಾಣಿ ಡೇಟಾ ಪ್ರಯತ್ನಿಸಿ.</string>
<stringname="registration_progress_activity__textsecure_will_now_automatically_verify_your_number_with_a_confirmation_sms_message">\nಟೆಕ್ಸ್ಟ್-ಸೆಕ್ಯೂರ್ ಈಗ ಸ್ವಯಂಚಾಲಿತವಾಗಿ ಒಂದು ದೃಢೀಕರಣ ಎಸ್ಎಂಎಸ್ ಸಂದೇಶದ ಮೂಲಕ ನಿಮ್ಮ ಸಂಖ್ಯೆಯನ್ನು ಪರಿಶೀಲಿಸುತ್ತದೆ.</string>
<stringname="registration_progress_activity__this_couild_take_a_moment_please_be_patient">ಇದು \nಒಂದು ಕ್ಷಣ ತೆಗೆದುಕೊಳ್ಳಬಹುದು. ದಯವಿಟ್ಟು ತಾಳ್ಮೆಯಿಂದಿರಿ, ಪರಿಶೀಲನೆ ಪೂರ್ಣಗೊಂಡಾಗ ನಾವು ನಿಮ್ಮ ಗಮನಕ್ಕೆ ತರುತ್ತೇವೆ. </string>
<stringname="registration_progress_activity__textsecure_timed_out_while_waiting_for_a_verification_sms_message">\nಟೆಕ್ಸ್ಟ್-ಸೆಕ್ಯೂರ್ ಪರಿಶೀಲನೆ ಎಸ್ಎಂಎಸ್ ಸಂದೇಶಕ್ಕಾಗಿ ಕಾಯುವ ಸಮಯ ಮೀರಿದೆ.</string>
<stringname="registration_progress_activity__sms_verification_failed">ಎಸ್ ಎಂ ಎಸ್ ಪರಿಶೀಲನೆ \nವಿಫಲವಾಗಿದೆ. </string>
<stringname="review_identities__you_don_t_currently_have_any_identity_keys_in_your_trust_database">ನೀವು ಪ್ರಸ್ತುತ ನಿಮ್ಮ ನಂಬಿಕೆ ದತ್ತಾಂಶ ಸಂಗ್ರಹದಲ್ಲಿ ಯಾವುದೇ ಗುರುತು ಕೀಲಿಗಳನ್ನು ಹೊಂದಿಲ್ಲ.</string>
<!--verify_identity_activity-->
<stringname="verify_identity_activity__their_identity_they_read">ಅವರ ಗುರುತು (ಅವರು ಓದುವುದು):</string>
<stringname="verify_identity_activity__your_identity_you_read">ನಿಮ್ಮ ಗುರುತು (ನೀವು ಓದುವುದು):</string>
<stringname="preferences__use_textsecure_for_viewing_and_storing_all_incoming_text_messages">ಎಲ್ಲಾ ಒಳಬರುವ ಪಠ್ಯ ಸಂದೇಶಗಳನ್ನು ವೀಕ್ಷಿಸಲು ಮತ್ತು ಸಂಗ್ರಹಿಸಲು ಟೆಕ್ಸ್ಟ್ ಸೆಕ್ಯೂರ್ ಬಳಸಿ</string>
<stringname="preferences__use_textsecure_for_viewing_and_storing_all_incoming_multimedia_messages">ಎಲ್ಲಾ ಒಳಬರುವ ಪಠ್ಯ ಸಂದೇಶಗಳನ್ನು ವೀಕ್ಷಿಸಲು ಮತ್ತು ಸಂಗ್ರಹಿಸಲು ಟೆಕ್ಸ್ಟ್ ಸೆಕ್ಯೂರ್ ಬಳಸಿ</string>
<stringname="preferences__disable_local_encryption_of_messages_and_keys">ಸಂದೇಶಗಳ ಮತ್ತು ಕೀಗಳ ಸ್ಥಳೀಯ ಗೂಢಲಿಪೀಕರಣವನ್ನು ನಿಷ್ಕ್ರಿಯಗೊಳಿಸಿ</string>
<stringname="preferences__automatically_complete_key_exchanges_for_new_sessions_or_for_existing_sessions_with_the_same_identity_key">ಸ್ವಯಂಚಾಲಿತವಾಗಿ ಅದೇ ಗುರುತು ಕೀಲಿಯನ್ನು ಹೊಸ ಸೆಶನ್ಗಾಗಿ ಅಥವಾ ಅಸ್ತಿತ್ವದಲ್ಲಿರುವ ಸೆಶನ್ಗಾಗಿ ಕೀಲಿ ವಿನಿಮಯಸಿಕೊಳ್ಳಿ</string>
<stringname="preferences__forget_passphrase_from_memory_after_some_interval">ವಿರಾಮದ ನಂತರ ಸ್ಮರಣೆಯಿಂದ ಗುಪ್ತಪದವನ್ನು ಮರೆತುಬಿಡಿ</string>
<stringname="preferences__timeout_passphrase">ಗುಪ್ತಪದದ ಅವಧಿ ಮೀರಿದೆ</string>
<stringname="preferences__request_a_delivery_report_for_each_sms_message_you_send">ನೀವು ಕಳುಹಿಸುವ ಪ್ರತಿ ಎಸ್.ಎಮ್.ಎಸ್ ಸಂದೇಶಕ್ಕೂ ವಿತರಣಾ ವರದಿಯನ್ನು ವಿನಂತಿಸಿ</string>
<stringname="preferences__automatically_delete_older_messages_once_a_conversation_thread_exceeds_a_specified_length">ಒಂದು ಸಂಭಾಷಣೆಯ ಎಳೆ ಒಂದು ನಿಗದಿತ ಮಿತಿಯನ್ನು ಮೀರಿದ ಕೂಡಲೆ ಸ್ವಯಂಚಾಲಿತವಾಗಿ ಹಳೆಯ ಸಂದೇಶಗಳನ್ನು ಅಳಿಸಿ</string>
<stringname="preferences__conversation_length_limit">ಸಂವಾದದ ಉದ್ದ ಮಿತಿ</string>
<stringname="preferences__trim_all_threads_now">ಈಗ ಎಲ್ಲಾ ವಾದಗಳನ್ನು ತೆಗೆದು ಹಾಕಿ</string>
<stringname="preferences__scan_through_all_conversation_threads_and_enforce_conversation_length_limits">ಎಲ್ಲಾ ಸಂಭಾಷಣೆಯ ಎಳೆಗಳನ್ನು ಮೇಲೆ ಸ್ಥೂಲವಾಗಿ ಕಣ್ಣು ಹಾಯಿಸು ಹಾಗು ಸಂಭಾಷಣೆಯ ಉದ್ದ ಮಿತಿಯನ್ನು ಜಾರಿಗೊಳಿಸು</string>
<stringname="preferences__light_theme">ಲಘು ವಿನ್ಯಾಸ </string>